ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೋಗನಿಹಾಳ ದಲ್ಲಿ ಯುವಕನೋರ್ವ್ ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘಕ್ಕೆ ಸಂಬಂದಿಸಿದ ನೋಗನಿಹಾಳ ಗ್ರಾಮದಲ್ಲಿ ಗುಡಾದ್ಯಾನ ಹಳ್ಳದ ಹಳ್ಳದ ಪಕ್ಕ ಇರುವ ತಮ್ಮ ಸ್ವಂತ ಜಮೀನಿಗೆ ಹೋದಾಗ ಕೊಂಬದ ತಂತಿ ಕಟ ಆಗಿರುವ ಕಾರಣ ಯುವಕನಿಗೆ ಸ್ಪರ್ಶ ಆಗಿರುವ ಕಾರಣ ಯುವಕನು ಸ್ಥಳದಯೇ ಮರಣ ಹೊಂದಿದ್ದಾನೆ ಕಂಬದ ಕರೆಂಟ್ ತಂತಿ ತುಂಬಾ ವರ್ಷಗಳ ಹಳೆಯ ತಂತಿಯಾಗಿದು ಆದ್ದರಿಂದ ಅದ್ದು ಕಟ್ ಆಗಿ ಕೆಳಕ್ಕೆ ಬಿದ್ದ ತಂತಿ ಕಾಣದೆ ಇರುವ ಕಾರಣ ಯುವಕನು ದಾಟಲು ಹೋಗಿ ತಂತಿ ತಗಲಿ ಸಾವುಗಿಧಾಡ್ ದುರ್ಗಟನೆ ಸಂಭಾವಿಸಿದೆ ಈ ಸಾವಿಗೆ ಕೆ ಇ ಬಿ ಯವರ ನಿರ್ಲಕ್ಷ ತನದಿಂದ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪ ಮಾಡುತಿದ್ದಾರೆ ಎಂಬ ಮಾಹಿತಿ ಲಭಿಸಿದೆ ಮೆಲ್ ನೋಟಕ್ಕೆ ಇದು ಅಧಿಕಾರಿಗಳ ನಿರ್ಲಕ್ಷ ಎಂದು ಎದ್ದು ಕಾಣುತ್ತಿಗೆ ಈ ಕರೆಂಟ ತಂತಿಯ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಕೂಡ ಮಾಡಿದೆ ಈ ತಂತಿ ಇಷ್ಟು ವರ್ಷಗಳು ಕಳೆದ ನಂತರ ತಂತಿಯನ್ನು ನಾವಿಕರಣ ಮಾಡಬೇಕೆಂದು ಆದೇಶ ಕೂಡ ಇದೆ ಎಂದು ಅಧಿಕಾರಿಗಳಿಗೆ ವಿಷಯ ತಿಳಿದಿದೆ ಅಥವಾ ಇಲ್ಲ ಎಂದು ತಿಳಿಯದಾಗಿದೆ ಇದಕ್ಕೆ ಮಾನ್ಯ ಜಿಲ್ಲಾ ದಂಡಧಿಕಾರಿಗಳಾದ ಮೊಹಮ್ಮದ ರೋಷನ್ ಅವರು ಯಾವ ರಿತಿ ಕ್ರಮ ತೆಗೆದು ಕೊಂಡು ಸಾವುಗಿಡಾದ ಈ ಯುವಕನ ಕುಟುಂಬಕ್ಕೆ ನ್ಯಾಯ ದೊರಕಿಸಿ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ ನ್ಯಾಯ ದೊರಕಿಸಿ ಕೊಡುವರು ಅಥವಾ ಹಾಗೆ ಗಾಳಿಗೆ ತುರಿ ಬಿಡುವರು ಎಂದು ಕಾದು ನೋಡಬೇಕಾಗಿದೆ.
ವರದಿ /ಸದಾನಂದ ಎಚ್