ಅಥಣಿ: ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಪುತ್ರ ಚಿದಾನಂದ ಸವದಿ ವಿರುದ್ದ ಮಾರನಾಂತಿಕ ಹಲ್ಲೆ ಮಾಡಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.
ಡಿಸಿಸಿ ಬ್ಯಾಂಕ್ ಲೇಬಲ್ ಯೂನಿಯನ್ ಅಧ್ಯಕ ನಿಂಗಪ್ಪ ಕರೆಣ್ಣವರ ಅವರನ್ನ ಕೆಲಸದ ವಿಚಾರವಾಗಿ ಶಾಸಕರ ಮನೆಗೆ ಹೋಗಿದ್ದ ನಿಂಗಪ್ಪ ಅವರನ್ನು ನೀನು ಯಾಕೆ ನಮ್ಮ ಮನೆಗೆ ಬಂದೆ ಎಂದು ನನ್ನ ತಲೆ ಒಡೆದು ರಕ್ತ ಬರುವ ಹಾಗೆ ಹೊಡೆದಿದ್ದಾರೆ ಎಂದು ಗಾಯಾಳು ನಿಂಗಪ್ಪ ಕರೆಣ್ಣವರ ಹೇಳಿದ್ದಾರೆ.
ಸವದಿ ಮನೆಯಿಂದಲೇ ಆಂಬುಲೆನ್ಸ್ ಮುಖಾಂತರ ಅಥಣಿ ಸರಕಾರಿ ಆಸ್ಪತ್ರೆ ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರದಿ : ಭರತೇಶ್ ನಿಡೋಣಿ
