ಸರ್ಕಾರ ಆದೇಶವನ್ನು ಗಾಳಿಗೆ ತೂರಿ ಮೊಟ್ಟೆ ಬದಲು ಶೇಂಗಾ ಚ್ಚೆಕಿ ನೀಡಿದ ಹೆಡ್ ಮಾಸ್ತರ್

ಸರ್ಕಾರ ಈಗಾಲೇ ಪ್ರತಿಯೊಂದು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿ ನಿತ್ಯ ಹಾಲು ಹಾಗೂ ಬಿಸಿ ಊಟದ ಜೊತೆ ಒಂದು ಬೇಸಿದ ಮೊಟ್ಟೆಯನ್ನು ನೀಡಬೇಕು ಎಂದು ಅದೇಶಮಾಡಿದೆ

 

ಆದರೆ ಹಿರೇಕೆರೂರು ತಾಲೂಕಿನ ಬಿ ಹೆಚ್ ಬನ್ನಿಕೋಡ್ ಬಡಾವಣೆಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶೇಂಗಾ ಚೆಕ್ಕಿ ನೀಡಿದ್ದಾರೆ ಅಗದರೆ ಮಕ್ಕಳಿಗೆ ಕೊಡುವ ಮೊಟ್ಟೆ ಯಲ್ಲಿ ಎಂಬುದು ಅಲ್ಲಿನ ವಿದ್ಯಾರ್ಥಿಗಳು ಪ್ರಶ್ನೆ ಆಗಿದೆ

 

ಅಲ್ಲಿನ ಮುಖ್ಯೋಪದ್ಯಯಿನಿ ಹಾಗೂ ಸಹ ಶಿಕ್ಷಕಿ ಒಂದು ದಿನ ಕೊಟ್ಟಿದೀವಿ ಶೇಂಗಾ ಚೆಕ್ಕಿ ಕೊಡುವುದು ಆದೇಶ ಇದೆ ಎಂದು ಹೇರು ಧ್ವನಿಯಲ್ಲಿ ಮಾತಡಿದ್ದಾರೆ

 

ಬಿ ಹೆಚ್ ಬನ್ನಿಕೋಡ್ ಬಡಾವಣೆಯಲ್ಲಿ ಇರುವ ಶಾಲೆಗೆ ಯಾವ ಒಬ್ಬ ಅಧಿಕಾರಿ ಬರದೆ ಇರುವ ಕಾರಣ ಅಲ್ಲಿನ ಶಿಕ್ಷಕಿಯರು ಮಾಡಿದ್ದೆ ಆಟ ಆಗಿದ್ದೆ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಶಾಲೆ ಭೇಟಿ ನೀಡಿ ತಪ್ಪಿಕ್ಷಸ್ಥರ ವಿರುದ್ದ ಕ್ರಮಕ್ಕೆ ಮುಂದಾಗಬೇಕು ಎಂಬುದು jk ನ್ಯೂಸ್ ನಾ ಕಳಕಳಿ ಆಗಿರುತ್ತದೆ

 

ವರದಿ : ಪವನ್ ಕುಮಾರ್ ಆರ್

error: Content is protected !!