ಉತ್ತರಾಖಂಡ್ ಜೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯದ ಸಾಕ್ಷಿ ಶೆಟ್ಟಿ ಆಯ್ಕೆ.

ಕಾರ್ಕಳ: ಉತ್ತರಾಖಂಡ್ ನ ಹರಿದ್ವಾರದಲ್ಲಿ ನಡೆಯುವ 50ನೇ ರಾಷ್ಟ್ರೀಯ ಜೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಎಸ್ ವಿ ಟಿ ವನಿತಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಕುಮಾರಿ ಸಾಕ್ಷಿ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಇವರಿಗೆ ಕಾಲೇಜಿನ ದೈಹಿಕ…

ಭಾರತಕ್ಕೆ ಮತ್ತೊಂದು ವಿಶ್ವ ವಿಜೇತ ಕಿರೀಟ; ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್​ ಗೆದ್ದ ಕೊನೇರು ಹಂಪಿ!

ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್-2024​ ಫೈನಲ್ ಪಂದ್ಯದಲ್ಲಿ ಭಾರತದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್​ ಕೊನೇರು ಹಂಪಿ ಅವರು ಗೆದ್ದು ಚಾಂಪಿಯನ್ ಆಗಿದ್ದಾರೆ. ಮಹಿಳಾ ಗ್ರ್ಯಾಂಡ್ ಮಾಸ್ಟರ್​ ಕೊನೇರು ಹಂಪಿ ಅವರು 2ನೇ ಬಾರಿಗೆ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಇದರೊಂದಿಗೆ,…

18ನೇ ವರ್ಷದ ಶಬರಿಯಾತ್ರೆ ರಾಕೇಶ್ ಬಸ್ತವಾಡೆ ಗುರು ಸ್ವಾಮಿಗಳು ಇವರಿಂದ

ಹುಕ್ಕೇರಿ ನಗರದ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಬಸ್ತವಾಡ ಗಲ್ಲಿ ಹುಕ್ಕೇರಿ ಇವರ ನೇತೃತ್ವದಲ್ಲಿ ಕಳೆದ 17 ವರ್ಷಗಳಿಂದ ಶಬರಿಮಲೆ ಯಾತ್ರೆ ಯಶಸ್ವಿಯಾಗಿ ಪೂರೈಸಿ 18 ನೇ ವರ್ಷದ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿರುವ ಶ್ರೀ ರಾಕೇಶ್ ಅಶೋಕ್ ಬಸ್ತವಾಡೆ…

ಗೃಹಮಂತ್ರಿ ಅಮಿತ್ ಶಾ ಮೂರ್ಖ , ಬುದ್ಧಿ ಭ್ರಮಣೆ ಆಗಿದೆ ರಮೇಶ ಮಸಾನಿ

ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ದಲಿತ ಸಂಘಟಣೆಗಳ ಹಾಗು ಪ್ರಗತಿಪರ ಚಿಂತಕರ ಒಕ್ಕೂಟ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ , ಮಹಾ ರ್‍ಯಾಲಿಯನ್ನು ಮತ್ತು ಅಮಿತ್ ಶಾ…

ಗುಡಸ್ ಗ್ರಾಮದಲ್ಲಿ ಅದ್ದೂಯಾಗಿ ಕ್ರಿಸ ಮಸ್ ಆಚರಣೆ

ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದಲಿ ಕ್ರಿಸ್ತನ ಜನನದ ಅಂಗವಾಗಿ ಕ್ರೀಸ್ ಮಸ್ ಹಬ್ಬವನ್ನು ಆಚರಣೆ ಮಾಡಲಾಗುವದು ಗ್ರಾಮದ “ಇಂಡಿಯನ್ ಪೇಂಟಿಂಕಾಸ್ಟ ಚರ್ಚ್” ದಲ್ಲಿ ಮಕ್ಕಳ್ ಡಾನ್ಸ್ ಮನರಂಜನೆ ಕಾರ್ಯಕ್ರಮ ಹಾಗೂ ಪಾರ್ಥನೆ ಹಾಡುಗಳ ಮುಕಾಂತರ ದೇವರಿಗೆ ಮಹಿಮೆ…

ಡಿಸೆಂಬರ್ 29ಕ್ಕೆ ಖಿದ್ಮಾ 5ನೇ ವಾರ್ಷಿಕೋತ್ಸವ

ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಡಿಸೆಂಬರ್ 29 ಭಾನುವಾರದಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಕುವೆಂಪು ಸಭಾಂಗಣದಲ್ಲಿ ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ 5ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಮಾನವ ದಿನಾಚರಣೆ ಹಾಗೂ ಸಾಹಿತ್ಯ, ಸಂಸ್ಕೃತಿ ಹಾಗೂ ಸೌಹಾರ್ದ…

ದಿ.ಮರೆಮ್ಮ ಯಾಕಾಪೂರ ರವರ 69ನೇ ಪುಣ್ಯಸ್ಮರಣನೇ ದಿನಾಚಾರಣೆ ನಿಮಿತ್ಯ ವಿಧವೆ ಮಹಿಳೆಯರಿಗೆ ಯಾಕಾಪೂರ ಕುಟುಂಬಸ್ಥರಿಂದ ಸನ್ಮಾನ

ಚಿಂಚೋಳಿ ಚಂದಾಪುರ ಪಟ್ಟಣದ ಸಮಾಜ ಸೇವಕ ರಮೇಶ್ ಯಾಕಾಪುರ ರವರ ತಾಯಿ ದಿ. ಮರೆಮ್ಮ ಯಾಕಪೂರ 69 ನೇ ಪುಣ್ಯ ಸ್ಮರಣೆ ದಿನದ ಅಂಗವಾಗಿ ವಿಧವೆ ಮಹಿಳೆಯರಿಂದಲೇ ಪೂಜೆ ಮಾಡಿಸಿ ಮುತ್ತೈದು ಊಟವನ್ನು ಅವರಿಗೆ ಮಾಡಿಸಿ ಹೋಸ ಸೀರೆ, ಕುಪಸ್ಸಾ, ಶಾಲು…

ಕಂದಕಕ್ಕೆ ಉರುಳಿ ಹುತಾತ್ಮರಾದ ಭಾರತೀಯ ಯೋಧರಿಗೆ ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದ ಸಂತಾಪ

ಜಮ್ಮು ಕಾಶ್ಮೀರದಲ್ಲಿ ಕಂದಕಕ್ಕೆ ಭಾರತೀಯ ಸೇನಾ ವಾಹನ ಉರುಳಿ ಹುತಾತ್ಮರಾದ ಯೋಧರಿಗೆ ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದ ಸಂತಾಪ. ಜಮ್ಮು ಕಾಶ್ಮೀರದ ಮೆಂಧಾರ್ನ್ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ (ಡಿಸೆಂಬರ್ 24) ಸಂಜೆ ಯೋಧರನ್ನು ಕರೆದೊಯ್ಯುತ್ತಿದ್ದ ವಾಹನ ಕಂದಕಕ್ಕೆ…

ಶರಣು ವಿಶ್ವವಚನ ಫೌಂಡೇಷನ್, ಮೈಸೂರು ವತಿಯಿಂದ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ ಡಾ. ರೂತಾ ಪ್ರಭುರಾವ್ ತಾಳಮಡಗಿ ಆಯ್ಕೆ

ಬೀದರ್ ನಾ ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ ರೂತಾ ಮೇಡಂ ರವರಿಗೆ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ 2024ನೇ ಸಾಲಿನ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಯೆಂದು ಸಂಸ್ಥಾಪಕರಾದ ರೂಪ ಕುಮಾರಸ್ವಾಮಿ ತಿಳಿಸಿದ್ದಾರೆ.…

ಹುಕ್ಕೇರಿ ಪಟ್ಟದಲ್ಲಿ ಅಮಿತ ಶಾ ಹೇಳಿಕೆ ಖಂಡಸಿ ಬೃಹತ ಪ್ರತಿಭಟನೆ

ಹುಕ್ಕೇರಿ ಪಟ್ಟದಲ್ಲಿ ಅಮಿತ ಶಾ ಹೇಳಿಕೆ ಖಂಡಸಿ ಬೃಹತ ಪ್ರತಿಭಟನಾ ರಾಲಿ ದಲಿತ ಯುವಕರರ ಹಾಗೂ ದಲಿತ ಮುಖಂಡರ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ರಾಲಿಯಲ್ಲಿ ಬಹು ಸಂಖ್ಯಾತ ದಲಿತ ಭೀಮ ಅಭಿಮಾನಿಗಳು ಭಾಗವಹಿಸಿದರು   ಅಮಿತ್ ಶಾ ಹೇಳಿಕೆಯನ್ನು ಖಂಡಿಸಿ…

error: Content is protected !!