ಕುಂದುಕೊರತೆ ಕೋಶ
Jk ಕನ್ನಡ news ಎಲ್ಲಾ ಸಂದರ್ಭಗಳಲ್ಲಿ ಜನರ ಕುಂದುಕೊರತೆಗಳನ್ನು ಆಲಿಸಿ, ತೃಪ್ತಿಕರವಾಗಿ ಹಾಗೂ ಸಾಧ್ಯವಾದಷ್ಟು ತ್ವರಿತವಾಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನಮ್ಮ ಸುದ್ದಿವಾಹಿನಿಯ ಗುರಿಯಾಗಿದೆ.
ಯಾವುದೇ ವಿಷಯಕ್ಕೆ ಸಂಬಂಧಿಸಿದ ದೂರನ್ನು ಸ್ವೀಕರಿಸಿ ಸುದ್ದಿ ಪ್ರಸಾರವಾಗಿದ 14 ದಿನಗಳು ಮೀರದಂತೆ ಆ ಸಮಯದೊಳಗೆ ಬಾಧಿತ ವ್ಯಕ್ತಿಗೆ ನ್ಯಾಯ ದೊರೆಕಿಸುವ ಕೆಲಸವನ್ನು ಮಾಡಲಾಗುತ್ತಿದೆ.
ನಿಮ್ಮ ದೂರುಗಳು ಈ ಕೆಳಗಿನ ವಿಷಯಗಳನ್ನು ಒಳಗೊಂಡಿರಬೇಕು
ಹೆಸರು, ಪ್ರಸಾರವಾದ ಸುದ್ದಿಯ ಶೀರ್ಷಿಕೆ,
ಯಾಕಾಗಿ ದೂರು ನೀಡುತ್ತಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ಬರೆದಿರಬೇಕು.
ಸುದ್ದಿ ಪ್ರಸಾರವಾದ ದಿನಾಂಕ, ಸಮಯ ವಿವರಗಳಿರಬೇಕು.
ದೂರಿನ ಸ್ವರೂಪ ಹಾಗೂ ಕಾರಣಗಳನ್ನು ತಿಳಿಸಬೇಕು
ನಿಮ್ಮ ಹೆಸರು ಹಾಗೂ ವಿಳಾಸವನ್ನು ನೀಡಬೇಕು, ಅನಾಮಧೇಯ ದೂರುಗಳನ್ನು ಪರಿಗಣಿಸಲಾಗುವುದಿಲ್ಲ.
ನಮ್ಮ ಚಾನಲ್ ಗ್ರೀವಿಯನ್ಸ್ ಸೆಲ್ ವಿವರ ಹೀಗಿದೆ
ಸಂಪರ್ಕಿಸುವ ವ್ಯಕ್ತಿಯ ಹೆಸರು: Mr. Yasin ali
ಹುದ್ದೆ: grivincial officer
ಇ-ಮೇಲ್ ವಿಳಾಸ:jknewskannada861@gmail.com
ಗೆ ಭೇಟಿ ನೀಡಿ, ಈಮೇಲ್ ದೂರುಗಳನ್ನು ಸಲ್ಲಿಸಬಹುದು. ನಮ್ಮ ವಾಹಿನಿಯು ದೂರುಗಳನ್ನು ಪರಿಶೀಲನೆ ಮಾಡಿ ಕುಂದುಕೊರತೆಯನ್ನು ಪರಿಹರಿಸುವ ಪ್ರಕ್ರಿಯೆಯನ್ನು ಕೈಗೊಲ್ಲುತ್ತದೆ.
ತಮ್ಮ ದೂರು ಸ್ವೀಕರಿಸಿದ ದಿನಾಂಕದಿಂದ 14 ದಿನಗಳ ಒಳಗಾಗಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ಕುಂದುಕೊರತೆಗಾಗಿ ಡಿಜಿಟಲ್ ಆನಲೈನ ಮೀಡಿಯಾ ರಿಪೋರ್ಟರ್ & ಎಡಿಟರ್ ಸಂಘ ನವದೆಹಲಿ ಇವರಿಗೆ ಮೇಲ್ಮನವಿ ಸಲ್ಲಿಸಲು ದೂರುದಾರರು ಸ್ವತಂತ್ರರಾಗಿರುತ್ತಾರೆ.
ಈ ಮೇಲ್ :: sdomrefnewdelhi@gmail.com