ಬಡ ವಿದ್ಯಾರ್ಥಿ ಶಿಕ್ಷಣಕ್ಕೆ KAS ಅಧಿಕಾರಿ ಖಾಜ ಖಲಿಲುಲ್ಲಾ ರವರಿಂದ ಆರ್ಥಿಕ ನೆರವು

ಔರಾದ್ ತಾಲೂಕಿನಲ್ಲಿ ನೀಟ್‌ನಲ್ಲಿ ರಾಜ್ಯಕ್ಕೆ 823ನೇ ರ್ಯಾಂಕ್ ಗಳಿಸಿ ವೈದ್ಯಕೀಯ ಶಿಕ್ಷಣದ ಶುಲ್ಕಕ್ಕಾಗಿ ಪರದಾಡುತ್ತಿದ್ದ ಮಾನೂರ(ಕೆ) ಗ್ರಾಮದ ಬಡ ಪ್ರತಿಭೆ ಚಂದ್ರಕಾಂತ ಸಾಯಿಲು ಕೋಳಿಗೆ ಆರ್ಥಿಕ ನೆರವು ಸಿಕ್ಕಿದೆ. ಮಾನವೀಯ ನೆಲೆಯಲ್ಲಿ ಹಲವರು ವಿದ್ಯಾರ್ಥಿ ನೆರವಿಗೆ ಧಾವಿಸಿದ್ದಾರೆ. ಔರಾದ್ ತಾಲೂಕಿನ ಮಾನೂರ(ಕೆ)…

ಬಿ.ಎಸ್.ಎಸ್.ಕೆ‌ ಮಾಜಿ ನಿರ್ದೇಶಕ ಅಶೋಕ್ ತಮಸಿಂಗೆಗೆ ಶ್ರದ್ಧಾಂಜಲಿ ಸಮರ್ಪಣೆ

ಭಾಲ್ಕಿ : ಇತ್ತೀಚೆಗೆ ನಿಧನರಾದ ದಾಡಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಬಿ.ಎಸ್.ಎಸ್.ಕೆ ಮಾಜಿ ನಿರ್ದೇಶಕರಾದ ಅಶೋಕ್ ಹವಗೆಪ್ಪ ತಮಸಿಂಗೆ ಅವರಿಗೆ ದಾಡಗಿ ಗ್ರಾಮಸ್ಥರು ಹಾಗೂ ತಮಸಿಂಗೆ ಪರಿವಾರದ ಸ್ನೇಹ ಬಳಗದವರು ರವಿವಾರದಂದು ದಾಡಗಿ ಗ್ರಾಮದ ಅಶೋಕ ಹವಗೆಪ್ಪ ತಮಸಿಂಗೆ…

ಪಿಎಂ ಆವಾಸ್‌ ಯೋಜನೆ- ಔರಾದ ಕ್ಷೇತ್ರಕ್ಕೆ 3,923 ಮನೆಗಳು ಮಂಜೂರು: ಶಾಸಕ ಪ್ರಭು ಚವ್ಹಾಣ

ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯಲ್ಲಿ 2024-25ನೇ ಸಾಲಿಗೆ ಕೇಂದ್ರ ಸರ್ಕಾರದಿಂದ ಔರಾದ(ಬಿ) ಹಾಗೂ ಕಮಲಗರ ತಾಲ್ಲೂಕು ಒಳಗೊಂಡು ಔರಾದ(ಬಿ) ವಿಧಾನಸಭಾ ಕ್ಷೇತ್ರಕ್ಕೆ 3923 ಮನೆಗಳು ಮಂಜೂರಾಗಿವೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.  …

ತಮಿಳುನಾಡಿನ ಮೀನುಗಾರರನ್ನು ಬಿಡುಗಡೆಗೊಳಿಸಿದ ಶ್ರೀಲಂಕಾ; ತಲೆ ಬೋಳಿಸಿ ಚಿತ್ರಹಿಂಸೆ ನೀಡಿದ ನೌಕಾಪಡೆ

ತಮಿಳುನಾಡಿನ : ತಮಿಳುನಾಡಿನ ಮೀನುಗಾರರನ್ನು ಬಿಡುಗಡೆಗೊಳಿಸಿದ ಶ್ರೀಲಂಕಾ; ತಲೆ ಬೋಳಿಸಿ ಚಿತ್ರಹಿಂಸೆ ನೀಡಿದ ನೌಕಾಪಡೆ   ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ ತಮಿಳುನಾಡಿನ ಮೀನುಗಾರರ ಗುಂಪೊಂದು ಬಿಡುಗಡೆಗೊಂಡು ಮನೆಗೆ ಮರಳಿದೆ. ಆದರೆ, ಅವರ ತಲೆಯನ್ನು ಬಲವಂತವಾಗಿ ಬೋಳಿಸಿರುವುದು ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.  …

ತಾಲ್ಲೂಕು ಮಟ್ಟದ ಕವಿಗೋಷ್ಠಿ ಶಿಕ್ಷಕರಿಗೆ  ಪ್ರಶಸ್ತಿ ಪ್ರಧಾನ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕು ಘಟಕ ರಾಮದುರ್ಗ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಮತ್ತು ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು…

ಜೆಜೆಎಂ ಕಳಪೆ ಕಾಮಗಾರಿ ತನಿಖೆಗೆ ಶಿಂಧೆ ಆಗ್ರಹ

ಔರಾದ್ : ಕೇಂದ್ರ ಸರಕಾರದ ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿ ಹಳ್ಳ ಹಿಡಿದಿದೆ. ಯೋಜನೆ ಹೆಸರಲ್ಲಿ ಹಣ ಲೂಟಿ ಮಾಡಲಾಗುತ್ತಿದೆ. ಈ ಕುರಿತು ಔರಾದ ಮತ್ತು ಕಮಲನಗರ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ನಿವೃತ್ತ…

ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಬೆಳಗಾವಿ    ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರು ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಪೌರಾಡಳಿತ ಇಲಾಖೆ ಹಾಗೂ ಸಮಾಜ ಕಲ್ಯಾಣ…

ಭೀಮಾತೀರದಲ್ಲಿ ಯುವಕನ ಬರ್ಬರ ಹತ್ಯೆ

  ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರಖೇಡ ರಸ್ತೆಯಲ್ಲಿ ಘಟನೆ   ಸಂಕೇತ ಚವ್ಹಾಣ 16 ವರ್ಷದ ಯುವಕನ ಹತ್ಯೆ   ನಾಲ್ವರು ದುಷ್ಕರ್ಮಿಗಳಿಂದ ಹರಿತವಾದ ಆಯುಧದಿಂದ ಚುಚ್ಚಿ ಕೊಲೆಗೈದು ಎಸ್ಕೇಪ್   ಇಂಡಿಯ ಇಂಗಳಗಿ ತಾಂಡಾ ನಿವಾಸಿ ಸಂಕೇತ  …

ಶ್ರೀ ಹನುಮಾನ ಗಜಾನನ ಯುವಕ ಸಂಘದವತಿಂದ ರಸಮಂಜರಿ ಕಾರ್ಯಕ್ರಮ

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೋರವಿ ಗ್ರಾಮದಲ್ಲಿ ಶ್ರೀ ಹನುಮಾನ ಗಜಾನನ ಯುವಕ ಸಂಘದ ವತಿಯಿಂದ ರಾಕ್ ಸ್ಟಾರ್ ಮೆಲೋಡಿಸ್ ತೋರವಿ ರಸಮಂಜರಿ ಕಾರ್ಯಕ್ರಮ ವಿವಿಧ ಕಲಾವಿದರಿಂದ ಅದ್ದೂರಿಯಾಗಿ ಸುಂದರವಾಗಿ ನೆರವೇರಿಸಿದ್ದರು   ಈ ಸಂದರ್ಭದಲ್ಲಿ ತಂಡದ ಗಾಯಕ ನೀಲೇಶ್ ಇಂಡಿ…

ಹೆಬ್ಬಾಳ ದಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮ

ಹೆಬ್ಬಾಳ್ ಗ್ರಾಮದ ಬಸವ ಭವನದಲ್ಲಿ ಪೋಷಣ ಮಾಸಾಚರಣೆಯನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ಶ್ರೀ ಯೋಗಿನಾಥ್ ಸ್ವಾಮೀಜಿ ,ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಹೊಳಪ್ಪ. ಎಚ್ ಮಾತನಾಡಿ ಪೌಷ್ಟಿಕ ಮತ್ತು ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ ಹಾಗೂ ಮಹಿಳೆಯರ ಮತ್ತು ಮಕ್ಕಳಲ್ಲಿನ ರಕ್ತ…