ಸಿರಿಯಾದಲ್ಲಿ ಭಾನುವಾರ ರಾತ್ರಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 14 ಕ್ಕೆ ಏರಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯನ್ ರಾಜ್ಯ ಮಾಧ್ಯಮ ಸೋಮವಾರ ಬೆಳಿಗ್ಗೆ ತಿಳಿಸಿದೆ. ಇಸ್ರೇಲಿ ದಾಳಿಗಳು ಭಾನುವಾರ ತಡರಾತ್ರಿ ಮಧ್ಯ ಸಿರಿಯಾದ…
Category: International
ಅಲ್ ಅಕ್ಸ ಮಸೀದಿಯಲ್ಲಿ ಯಹೂದಿ ಮಂದಿರ ನಿರ್ಮಿಸಬೇಕೆಂದಿದ್ದ ಇಸ್ರೇಲ್ ನ ರಕ್ಷಣಾ ಸಚಿವನಿಗೆ ಕೊನೆಗೂ ಬಿತ್ತು ಪೆಟ್ಟು
ಅಲ್ ಅಕ್ಸ ಮಸೀದಿಯಲ್ಲಿ ಯಹೂದಿ ಮಂದಿರ ನಿರ್ಮಿಸಬೇಕೆಂದಿದ್ದ ಇಸ್ರೇಲ್ ನ ರಕ್ಷಣಾ ಸಚಿವನಿಗೆ ಕೊನೆಗೂ ಬಿತ್ತು ಪೆಟ್ಟು: ಬೀಚ್ ನಲ್ಲಿ ಮಿನಿಸ್ಟರ್ ಅನ್ನು ಅಟ್ಟಾಡಿಸಿ ಓಡಿಸಿದ ಜನ್ರು ಕೊಲೆಪಾತಕಿ ಈ ಬೀಚಿಗೆ ಹೇಗೆ ಬಂದ, ಆತನನ್ನು ಹೊರಹಾಕಿ ಎಂದು ಹೇಳಿ ಟೆಲ್…
ಇಸ್ರೇಲ್ ಹಿಂಸೆಯ ಮಧ್ಯೆ ಗಾಝಾದಲ್ಲಿ ಪ್ರಥಮ ಹಂತದ ಪೊಲಿಯೋ ಲಸಿಕೆ
ಇಸ್ರೇಲ:ಗಾಝಾದಲ್ಲಿ ಪ್ರಥಮ ಹಂತದ ಪೊಲಿಯೋ ಲಸಿಕೆ ಅಭಿಯಾನ ಮುಗಿದಿದೆ. ಪೊಲಿಯೋ ಕಾಯಿಲೆ ಪತ್ತೆಯಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಪೊಲಿಯೋ ಲಸಿಕೆ ನೀಡುವುದಕ್ಕೆ ಮುಂದಾಗಿದೆ. ಹತ್ತು ವರ್ಷಕ್ಕಿಂತ ಕೆಳಗಿನ ಒಂದು ಲಕ್ಷದ 87,000 ಮಕ್ಕಳಿಗೆ ಪೊಲಿಯೋ ಲಸಿಕೆ ನೀಡಲಾಗಿದೆ ಎಂದು ತಿಳಿಸಲಾಗಿದೆ.…
ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಲು ಮತ್ತಷ್ಟು ವಿಳಂಬವಾಗಲಿದೆ
ಬೋಯಿಂಗ್ ಸ್ಟಾರ್ ಲೈನರ್ ನಿಂದ ವಿಚಿತ್ರ ಶಬ್ದ! sunita williams ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ತಾಂತ್ರಿಕ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಇದೀಗ ಇಬ್ಬರೂ ಗಗನಯಾತ್ರಿಗಳು ಫೆಬ್ರವರಿ 2025 ರವರೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ…
ಮಕ್ಕಾದ ಮಸ್ಜಿದ್ ಹರಮ್ ನಲ್ಲಿ ಎಸಿ ವ್ಯವಸ್ಥೆ: ಜಾಗತಿಕವಾಗಿ ಅತಿ ದೊಡ್ಡ ವ್ಯವಸ್ಥೆಯಾಗಿ ಮಾನ್ಯತೆ
ಮಕ್ಕಾದ ಮಸ್ಜಿದ್ ಹರಮ್ ಗೆ ಜೋಡಿಸಲಾಗಿರುವ ಎಸಿ ವ್ಯವಸ್ಥೆಯು ಜಗತ್ತಿನಲ್ಲಿ ಅತ್ಯಂತ ದೊಡ್ಡದೆಂದು ಗುರುತಿಸಲಾಗಿದೆ. 1,55,000 ಟನ್ ಸಾಮರ್ಥ್ಯದ ಈ ಎಸಿ ವ್ಯವಸ್ಥೆ ಜಾಗತಿಕವಾಗಿ ಅತಿ ದೊಡ್ಡ ವ್ಯವಸ್ಥೆಯಾಗಿ ಮಾನ್ಯವಾಗಿದೆ. ಹರಮ್ ನ ಎರಡು ಸ್ಥಳಗಳಲ್ಲಿ ಈ ಎಸಿ ವ್ಯವಸ್ಥೆ ಮಾಡಲಾಗಿದೆ.…
ಮಣಿಪುರ ಗಲಭೆ: ಶಂಕಿತ ಉಗ್ರರು ನಡೆಸಿದ ಗುಂಡಿನ ದಾಳಿಗೆ ಮಹಿಳೆ ಬಲಿ, ಮಗಳಿಗೆ ಗಾಯ
ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಉಗ್ರರು ಬೆಟ್ಟದ ಮೇಲಿನ ಸ್ಥಾನಗಳಿಂದ ಕೌಟ್ರುಕ್ ಮತ್ತು ನೆರೆಯ ಕಡಂಗ್ಬಂಡ್ನ…
ಪೊಲಿಯೋ ಲಸಿಕೆ ಅಭಿಯಾನ ನಡೆಯಬೇಕಿದ್ದ ಗಾಜಾದಲ್ಲಿ ಇಸ್ರೇಲ್ ದಾಳಿ- 48 ಜನರ ಸಾವು
ಗಾಜಾ : ಇಸ್ರೇಲ್ ಹಾಗೂ ಹಮಾಸ್ ನಡುವೆ ಯುದ್ಧವಿರಾಮ ಇರುವ ಎಂಟು ಗಂಟೆ ಅವಧಿಯಲ್ಲಿ 640,000 ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಲು ವಿಶ್ವ ಸಂಸ್ಥೆಯು ಸಿದ್ಧತೆ ನಡೆಸಿತ್ತು. ಆದರೆ ಇಂದು ಗಾಜಾ ಭಾಗದಲ್ಲಿ 48 ಜನರನ್ನು ಇಸ್ರೇಲ್ ಕೊಂದಿದೆ ಎಂದು ಪಾಲೆಸ್ತೀನ್…
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ | ಚಿನ್ನ ಗೆದ್ದ ಅವನಿ ಲೆಖರಾ, ಮೋನಾ ಅಗರ್ವಾಲ್ಗೆ ಕಂಚು
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ -2024ರ 10 ಮೀಟರ್ ಏರ್ ರೈಫಲ್ ಫೈನಲ್ನಲ್ಲಿ ಭಾರತದ ರೈಫಲ್ ಶೂಟರ್ ಅವನಿ ಲೆಖರಾ ಚಿನ್ನ ಗೆದ್ದಿದ್ದಾರೆ. ಮೋನಾ ಅಗರ್ವಾಲ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಅವನಿ ಲೆಖರಾ ಅವರು ಮೂರು ವರ್ಷಗಳ ಹಿಂದಿನ 249.6 ಅಂಕಗಳ ತನ್ನದೇ…
ಓಮನ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತ ಗೋಕಾಕ ಮೂಲದ ನಾಲ್ಕು ಜನ ಸಾವು
ಬೆಳಗಾವಿ: ಓಮನ್ನ ಹೈಮಾ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗೋಕಾಕ್ ನಿವಾಸಿಗಳಾದ ನಾಲ್ವರು ಮೃತಪಟ್ಟಿದ್ದು ಸಂಸದ ಈರಣ್ಣ ಕಡಾಡಿ ಸಂತಾಪ ಸೂಚಿಸಿದ್ದಾರೆ. ಸಲಾಲಾದಿಂದ ಮುಸ್ಕತ್ಗೆ ತೆರಳುತ್ತಿದ್ದ ವೇಳೆ ಹೈಮಾ ಪ್ರದೇಶದ ಹತ್ತಿರ ಸಂಭವಿಸಿದ ಅಪಘಾತದಲ್ಲಿ ಗೋಕಾಕ್ ನಗರದ ನಿವಾಸಿಗಳಾದ ಪವನ್ಕುಮಾರ್…