ಮೊನ್ನೆ ಬೀದರ್ ನಗರದಲ್ಲಿ ಇಡೀ ರಾಜ್ಯ ಬೆಚ್ಚಿ ಬೀಳಿಸುವಂತಹ ನಡೆದ ಘಟನೆ ಎಸ್ ಬಿ ಐ ಬ್ಯಾಂಕ್ ಮುಖ್ಯಸ್ಥರು ಎಚ್ಚೆತ್ತುಕೊಂಡು ಬೀದರ್ ಜಿಲ್ಲೆಯ ಎಲ್ಲಾ ATM ಗಳಲ್ಲಿ ಹಾಗೂ ಭಾಲ್ಕಿ ತಾಲೂಕಿನ ATM ಗಳಲ್ಲಿ secretary ಗಾರ್ಡ್ 24/7 ನೇಮಿಸಬೇಕು ಹಾಗೂ ಬ್ಯಾಂಕ್ ಸಿಬ್ಬಂದಿ ಎಟಿಎಂನಲ್ಲಿ ಹಣ ಹಾಕುವಾಗ ಗಾರ್ಡ್ ಜೊತೆಯಲ್ಲಿ ನೇಮಿಸಬೇಕು, ಹಾಗೂ ಎಟಿಎಂ ಗಳಲ್ಲಿ ಎಲ್ಲಾ ದಿನನಿತ್ಯ ಸಿಸಿ ಕ್ಯಾಮೆರಾ ಗಳನ್ನು ಪರಿಸರಸಬೇಕು ವ್ಯವಸ್ಥಾಪಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.