ಅರಜಂಬಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ

ಕಾಳಗಿ ತಾಲೂಕಿನ ಅರಜಂಬಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆಯ ಆಚರಣೆ ಮಾಡಲಾಯಿತು ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ರೇಣುಕಾ ಭರಣಿ, SDMC ಅಧ್ಯಕ್ಷರು ಸಂತೋಷ ಸಂಗನ್, ಕೃಷಿ ಸಹಕಾರ ಸಂಘದ ಸದಸ್ಯರು ಚಂದ್ರಶೇಖರ ಎಸ್ ಭಂಕಲಗಿ, ಕೂಲಿ ಸಮಾಜದ ಮುಖಂಡರು ಶರಣು ಭಂಕಲಗಿ , ದಲಿತ ಯು ಮುಖಂಡರು ಪ್ರದೀಪ್ ಎಸ್ ಕೊಡದೂರ, ಎಲ್ ಎಲ್ ಎಫ್ ಸಂಸ್ಥಯ ಶಿಕ್ಷಕಿ ಮಮತಾ, SDMS ಉಪ ಅಧ್ಯಕ್ಷರು ಶಿವಕುಮಾರ್,ಉರ್ದು ಶಾಲೆಯ ಶಿಕ್ಷಕರು ಗಂಗಾಧರ್, ಕೃಷ್ಣ ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ ರಮೇಶ್ ಎಸ್ ಕುಡಹಳ್ಳಿ

error: Content is protected !!