ನಮ್ಮ ನಡೆ ಬುದ್ಧ ಧಮ್ಮದ ಕಡೆ ಕಾರ್ಯಕ್ರಮ

ಸಾಮ್ರಾಟ್ ಅಶೋಕ ವಿಜಯದಶಮಿ ಪ್ರಯುಕ್ತ ಚಿಮ್ಮಾಇದಲಾಯಿ ಗ್ರಾಮದಲ್ಲಿರುವ ಭಗವಾನ್ ಗೌತಮ ಬುದ್ಧ ಲುಂಬಿನಿ ಧ್ಯಾನವನದಲ್ಲಿ ನಾಳೆ ನಡೆಯಲಿರುವ ನಮ್ಮ ನಡೆ ಬುದ್ಧ ಧಮ್ಮದ ಕಡೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಮಧ್ಯಾಹ್ನ 2 ಗಂಟೆಗೆ ಚಿಮ್ಮಾಇದಲಾಯಿ ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ಭವನ ದಿಂದ ಭಗವಾನ ಗೌತಮ ಬುದ್ಧರ ಮೂರ್ತಿ ಮೆರವಣಿಗೆ ಮುಖಾಂತರ ಕಾರ್ಯಕ್ರಮ ಪ್ರಾರಂಭವಾಗುವುದು ಕಾರ್ಯಕ್ರಮಕ್ಕೆ ಬೌದ್ಧ ಅಂಬೇಡ್ಕರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಚಿಮ್ಮಇದಲಾಯಿ ಗ್ರಾಮಸ್ಥ ಬೌದ್ಧ ಉಪಾಸಕ ಸುನಿಲ ಕುಮಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ರಾಜೇಂದ್ರ ಪ್ರಸಾದ್

error: Content is protected !!