ಮಧ್ಯಾಹ್ನ ನಡು ರಸ್ತೆಯಲ್ಲೆ ಪತ್ನಿಯ ಕತ್ತನ್ನ ಕೋಳಿಯಂತೆ ಕೊಯ್ದು ಭೀಕರ ಕೊಲೆ

ಅಫಜಲಪುರ : ಇದು ರಾಜ್ಯದ ಜನರನ್ನು ಬೆಚ್ಚಿಬೀಳಿಸುವ ಆಘಾತಕಾರಿ ದೃಶ್ಯ
ನಡು ರಸ್ತೆಯಲ್ಲಿ ಪತಿ ಯಿಂದಲೇ ಪತ್ನಿಯ ರಣ ಭೀಕರ ಹತ್ಯೆ,

ಚಾಕುವಿನಿಂದ ಪತ್ನಿಯ ಕತ್ತನ್ನ ಕೋಳಿಯಂತೆ ಕೊಯ್ದ ಪಾಪಿ ಪತಿ
ಅಫಜಲಪುರ ತಾಲೂಕಿನ ಬಳ್ಳೂರ್ಗಿ ಗ್ರಾಮದ ಬಳಿ ನೆಡೆದ ದುರ್ಘಟನೆ
ಶೈಲಾ (28) ಕೊಲೆಯಾದ ಮಹಿಳೆ ಪತಿ ಅಕ್ಷೆಯನಿಂದ ದುಷ್ಕೃತ್ಯ

error: Content is protected !!