ಹುಕ್ಕೇರೀಶರ ಉತ್ಸವಕ್ಕೆ.. 2025 ಸರ್ವರಿಗೂ ಸ್ವಾಗತ ಶ್ರೀ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾಪನ

ಹುಕ್ಕೇರಿ ಶ್ರೀ ಗುರು ಶಾಂತೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ

ಶ್ರೀ ಜಗದ್ಗುರು ರೇಣುಕಾಚಾರ್ಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ

ಶ್ರೀ ಗುರು ಶಾಂತೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ

ಶ್ರೀ ವಿರುಪಾಕ್ಷಿ ಲಿಂಗ ಶಿವಾಚಾರ್ಯ ಸಂಸ್ಕೃತ ಮತ್ತು ವೇದ ಪಾಠಶಾಲೆ ಹಿರೇಮಠ ಹುಕ್ಕೇರಿ

ಸಾಧನಾ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಭಾಜನರಾದ ಶ್ರೀ ಮ ಘ ಚ ಡಾ. ಪವಾಡೇಶ್ವರ ಮಹಾಸ್ವಾಮಿಗಳು ಮರಡಿಮಠ ಕೊಣ್ಣೂರ್.

ಶ್ರೀ ಮಹಾವೀರ ವಸಂತ್ ನಿಲಜಿಗಿ ಅಧ್ಯಕ್ಷರು ಶ್ರೀ ಮಹಾವೀರ ಶಿಕ್ಷಣ ಸಂಸ್ಥೆ ಹುಕ್ಕೇರಿ.

ಶ್ರೀ ಅರುಣ್ ಐಹೊಳೆ ಕಾರ್ಯದರ್ಶಿಗಳು ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ರಾಯಭಾಗ.

ಶ್ರೀ ಅಶೋಕ್ ಸಿ ಪಾಟೀಲ್ ಅಧ್ಯಕ್ಷರು ರೀಡ್ಸ್ ಸಂಸ್ಥೆಯ ಹಾಗೂ ಸ್ವಾಮಿ ವಿವೇಕಾನಂದ ಶಾಲೆ ಹುಕ್ಕೇರಿ ಈ ಮಾನ್ಯರೆಲ್ಲಾ ಸಾಧನಾ ಸಿರಿ ಪ್ರಶಸ್ತಿಗೆ ಆಯ್ಕೆಯಾದ ಸಂಸ್ಥೆಗಳು.

ಹಾಗೂ 10ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಜರುಗುವುದು

ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸುವವರು ಶ್ರೀ ಷ. ಬ್ರ. ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ.

ಅಧ್ಯಕ್ಷತೆ ವಹಿಸುವವರು ಶ್ರೀ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳು ಪೀಠಾಧಿಪತಿಗಳು ಬೇಬಿ ಮಠ ಚಂದ್ರವನ ಆಶ್ರಮ ಶ್ರೀರಂಗಪಟ್ಟಣ.

ಉದ್ಘಾಟಕರಾದ. ಅವಧೂತ ಶ್ರೀ ವಿನಯ ಗುರೂಜಿ ಸ್ವರ್ಣ ಪೀಠಾಕಾಪುರ. ಗೌರಿಗದ್ದೆ ಚಿಕ್ಕಮಗಳೂರು. ದಿನಾಂಕ 10 ರಂದು ಬೆಳಿಗ್ಗೆ ವಾರ್ಷಿಕ ಉತ್ಸವ ವಿದ್ಯಾರ್ಥಿಗಳಿಗಳು ಕೋ ಕೋ ಕಬಡ್ಡಿ ವಾಲಿಬಾಲ್ ಕಪ್ಪೆ ಜಿಗಿತ ಲಿಂಬು ಚಮಚ ಹಾಗೂ ಇನ್ನಿತರ ಪಂದ್ಯಾವಳಿಗಳು ನಡೆದವು ಅವರಿಗೆ ಹುಕ್ಕೇರೀಶರ ಪ್ರಶಸ್ತಿ ಹಾಗೂ ಬಹುಮಾನ ವಿತರಣೆ ಜರುಗುವುದು ಸಾಯಂಕಾಲ 4:00ಗೆ ಸಾಧನಾ ಸಿರಿ ಪ್ರಶಸ್ತಿ ಪ್ರಧಾನ ಜರುಗುವುದು

ಹಾಗೂ ವಾರ್ಷಿಕೋತ್ಸವದ ವಿದ್ಯಾರ್ಥಿಗಳಿಂದ ಮನೋರಂಜನ ಕಾರ್ಯಕ್ರಮ ಜರಗುವುದು ಎಲ್ಲ ಪಾಲಕರಿಗೆ ಸರಿಯಾದ ಸಮಯಕ್ಕೆ ಭೋಜನಕೂಟದ ವ್ಯವಸ್ಥೆ ಇರುತ್ತದೆ .. ಸರ್ವರಿಗೂ ಸ್ವಾಗತ ಕೋರುವವರು

ವ್ಯವಸ್ಥಾಪಕರು ಶ್ರೀ ಎಸ್ ಎಸ್ ಹಿರೇಮಠ.

ಮುಖ್ಯೋಪಾಧ್ಯಾಯರಾದ ಶ್ರೀ ಸಂಪತ್ ಕುಮಾರ್ ಸಂಸ್ಕೃತ ಮತ್ತು ವೈದಿಕ ಪಾಠಶಾಲೆ ಹಿರೇಮಠ ಹುಕ್ಕೇರಿ ಹಾಗೂ

ಮುಖ್ಯೋಪಾಧ್ಯಾಯರಾದ ಶಿವಾನಂದ ಜಿನರಾಳಿ ಶ್ರೀ ಗುರು ಶಾಂತೇಶ್ವರ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆ ಹಿರೇಮಠ ಹುಕ್ಕೇರಿ ಹಾಗೂ ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಸರ್ವರಿಗೂ ಸ್ವಾಗತ ಕೋರುವವರು.

 

ವರದಿ/ಸದಾನಂದ್ ಎಚ್

error: Content is protected !!