ಹುಮನಾಬಾದ : ತಾಲೂಕಿನ ದುಬಲಗುಂಡಿ ಗ್ರಾಮದ 46/48 ನ್ಯಾಯಬೆಲೆ ಅಂಗಡಿ ಗಳಿಗೆ ಭೇಟಿ ನೀಡಿ ಗ್ಯಾರಂಟಿ ಯೋಜನೆಯ ಸದಸ್ಯರೊಂದಿಗೆ ekyc ಆಗದೆ ಇರುವ ಸದಸ್ಯರ ekyc ಮಾಡಿಸಲು ಸೂಚಿಸಿದರು,
ಇದೇ ವೇಳೆ ಆಹಾರ ಶಿರಸ್ತೆದಾರರು ಪರಮೇಶ್ವರ, ಆಹಾರ ನೀರಕ್ಷರರು ಬಿಂದುಕುಮಾರಿ, ರೇಷನ ಡೀಲರ್ ಗುರುನಾಥ್ ಸ್ವಾಮಿ, ರವಿ ಪೂಜಾರಿ, ಶಾಂತಪ್ಪ ಪಸಾರ್ಗಿ, ದತ್ತು ಢಗೆ, ಉಪಸ್ಥಿತರಿದ್ದರು.