ಕಾಳಗಿ : ತಾಲೂಕಿನ ವಿಧಾನಸಭಾ ಕ್ಷೇತ್ರದ ತಾಲೂಕ್ ಮಟ್ಟದ 5ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆಗೆ ನೂತನ ವಾಗಿ ಆಯ್ಕೆ ಯಾದ ಕಲ್ಯಣ ರಾವ್ ಡೊಣ್ಣುರ್ ಅವರಿಗೆ ದಲಿತ ಮುಖಂಡರ ವತಿಯಿಂದ ಸನ್ಮಾನ ಮಾಡಲಾಯಿತು,
ಈ ಸಂಧರ್ಭದಲ್ಲಿ ಸಂತೋಷ ನರನಳ, ಸಿದ್ರಾಮಪ್ಪಾ ಟಿ ಟಿ ಬಸವರಾಜ ಬಡೆಗೇರ್ ವಜ್ರಗಾಂವ್ ಮೋಹನ್ ಚಿನ್ನ, ಅಮರ ಗೊಟೂರ್ , ರಮೇಶ್ ಕುಡಹಳ್ಳಿ, ಅರ್ಜುನ್ ಚಿಂಚೋಳಿ , ಶೇಖರ್ ಪಾಟೀಲ್ ಸಂತೋಷ ಕೊಡ್ಲಿ, ಅನೇಕರು ಉಪ ಸ್ಥಿತರಿದ್ದರು.
ವರದಿ : ರಮೇಶ್ ಕುಡಹಳ್ಳಿ