ಅಕ್ಕನ ಗಂಡನಿಂದಲೇ 16 ವರ್ಷದ ಅಪ್ರಾಪ್ತ ಬಾಲಕಿ ಪ್ರೆಗ್ನೆಂಟ್

ಸ್ಥಳ : ಕೆಂಭಾವಿ ( ಯಾದಗಿರಿ)

ಹೌದು ವೀಕ್ಷಕರೇ ಇಂದು 18-11.2025 ರಂದು ತಡವಾಗಿ ಬೆಳೆಗೆ ಬಂದಿರುವಂತಹ ಘಟನೆ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣದಲ್ಲಿ ಕಂಡು ಬಂದಿರುವ ಘಟನೆ

ಮುಸ್ಕಾನ ಬಾಲಕಿ ಅಕ್ಕನ ಮನೆಯಲ್ಲಿ ಸುಮಾರು ಎರಡು ತಿಂಗಳು ವಾಸವಾಗಿ ಎರಡು ತಿಂಗಳ ನಂತರ ತನ್ನ ಸ್ವಗ್ರಾಮವಾದ ಚಾಮನಾಳ ಗ್ರಾಮಕ್ಕೆ ವಾಪಸಾಗಿದ್ದಾಳೆ

ವಾಪಸ್ಸಾದ ನಂತರ ಮುಸ್ಕಾನ್ ತನಗೆ ಎರಡು ತಿಂಗಳಿನಿಂದ ಮುಟ್ಟಾಗಿಲ್ಲ ಮತ್ತು ವಿಪರಿತ ಹೊಟ್ಟೆ ನೋವು ಎಂದು ಪೋಷಕರಲ್ಲಿ ಹೇಳಿಕೊಂಡಿದ್ದಾಳೆ
ನಂತರ ಪೋಷಕರು ಶಹಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಗರ್ಭಿಣಿಯಾದ ನಂತರ ವಿಷಯ ಬೆಳಕಿಗೆ ಬಂದಿದೆ

ಘಟನೆಗೆ ಸಂಬಂಧಿಸಿದಂತೆ ಪ್ರಕರಣಕ್ಕೆ ಪೋಕ್ಸೋ ಆಕ್ಟ್ 2012ರ ಅಡಿಯಲ್ಲಿ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಹಮ್ಮದಸಾಬ ತಂದೆ ಮಾಸುಮಸಾಬ ಮುಲ್ಲಾ ಆರೋಪಿಯಾಗಿದ್ದು ಕೆಂಭಾವಿ ಪೊಲೀಸ್ ಠಾಣೆ ಪೊಲೀಸರು ಆರೋಪಿಯ ಶೋಧಕ್ಕೆ ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದಾರೆ.

ವರದಿ : ಸಿಎಂ ಮಕಾನದಾರ

error: Content is protected !!