ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಪ್ರಾಣ ರಕ್ಷಣೆ ಮಾಡಿದ ತಾ ಪಂ ಕಾರ್ಯ ನಿರ್ವಾಹಕ ಅಧಿಕಾರಿ ಸಂತೋಷಕುಮಾರ ಚವ್ಹಾಣ

ಚಿಂಚೋಳಿ : ತಾಲುಕಿನ ತುಮಕುಂಟ ಮತ್ತು
ನಾಗಇದಲಾಯಿ ಗ್ರಾಮಗಳ ಮದ್ದೆ ಇರುವ ರಸ್ತೆಯ ಮೇಲೆ ಎದುರಿಂದ ಬರುವಂತಹ ಲಾರಿಗೆ ಸೈಡ್ ಕೋಡಲು ಹೋಗಿ ಆಯಾ ತಪ್ಪಿ ತಾವೇ ಚಲಾಯಿಸುತ್ತಿದ್ದ ಆಟೋ ಪಲ್ಟಿಯಾಗಿ ಬಿದ್ದು ಗಾಯಗೊಂಡಾ ತುಮಕುಂಟಾ ಗ್ರಾಮದ ಯುವಕ ಸಲಾಮ್ ಮಕ್ತುಮ ಪಟೇಲ ಅವರು
ನರಳಾಡುತ್ತಿದ್ದನ್ನು ಅದೇ ರಸ್ತೆ ಮೇಲೆ ಹೋಗುತ್ತಿತ್ತು ಅವರನ್ನು ಕಂಡಂತಹ ತಾಲುಕು ಪಂಚಾಯತ ಕಾರ್ಯನಿರ್ವಾಹಕ ಅದಿಕಾರಿಗಳಾದ ಸಂತೋಷಕೂಮಾರ ಚವ್ಹಾಣ ರವರು ತಮ್ಮ ವಾಹನ ಕಾರೀನಲ್ಲಿ ಹಾಕಿಕೊಂಡು ಚಿಂಚೋಳ್ಳಿ ಸರಕಾರಿ ಆಸ್ಪತ್ರೇಗೆ ಕರೆದೋಯದು ಚೀಕಿತ್ಸ ನೀಡಿಸಿ ಆ ಬಡಪಾಯಿ ಪ್ರಾಣವನ್ನು ಉಳಿಸಿತ್ತಿದ್ದು ಇಂತಹ ಒಳ್ಳೆಯ ಆಧಿಕಾರಿ ಒಳ್ಳೆಯ ಕಾರ್ಯಕ್ಕೆ ಎಲ್ಲರ ಬಾಯಿಂದ ಮೆಚ್ಚುಗೆಗೆ ಪಾತ್ರವಾಯಿತು.

ವರದಿ : ರಾಜೇಂದ್ರ ಪ್ರಸಾದ್

error: Content is protected !!