ವಿಜಯಪೂರದಲ್ಲಿ ಅಪರ ಜಿಲ್ಲಾ ಸರ್ಕಾರಿ ವಕೀಲ ಎಡಿಜಿಪ ಸೖಯ್ಯದ ಆಸೀಫವುಲ್ಲಾ ಖಾದ್ರಿಗೆ ಸನ್ಮಾನ ಕಾರ್ಯಕ್ರಮ

ವಿಜಯಪುರ : ನಗರದ ಜಾಮೀಯಾ ಮಸಜೀದ ಹಾಲನಲ್ಲಿ ಸೖಯದ ಆಸೀಫವುಲ್ಲಾ ಖಾದ್ರಿ ವಿಜಯಪುರ ಅಪರ ಜಿಲ್ಲಾ ಸರ್ಕಾರಿ ವಕೀಲ {ಎಡಿಜಿಪಿ} ಇವರ ಅವಧಿ ರಾಜ್ಯ ಸರ್ಕಾರ ಮುಂದು ವರೆಸಲು ಆದೇಶಿಸಿದ್ದರಿಂದ ಇವರಿಗೆ ಗೌರವ ಸನ್ಮಾನ ಕಾರ್ಯಕ್ರಮ ವನ್ನು ಏರ್ಪಡಿಸಲಾಯಿತು,

ಈ ಸಂರ್ಧಬದಲ್ಲಿ ನಗರದ ಕಾಂಗ್ರೆಸ್ ಲೀಡರ ಅಬ್ದುಲ್ ಹಮೀದ ಮುಶ್ರೀಫ ವಾಜೀದ ಪೀರಾ, ಹಾಸೀಂ ಪೀರ ಸಾಹೇಬ, ಸಾಮಾಜಿಕ ಕಾರ್ಯಕರ್ತರಾದ ಆಸೀಫ ಇನಾಮದಾರ, ಗಚ್ಚಿಮಹಲ ಚೇರಮನ ಮೖನೋದ್ದಿನ ಕೊಡಗಿ,ಮಾಹಾನಗರ್ ಪಾಲಿಕೆ ಸದಸ್ಯ ದಿನೇಶ ಹಳ್ಳಿ, ಆಸೀಫ ಶಾಹನವಾಲೆ,ಸದ್ದಾಂ ನಾಡೇವಾಲೆ, ಡಾ ಮುನೀರ ಬಾಂಗಿ,ಕಾಂಗ್ರೆಸ್ ಕಾರ್ಯಕರ್ತ ಸದ್ದಾಂ ಇನಾಮದಾರ, ಆಪ್ತಾಬ ಖಾದ್ರಿ, ಜುಮ್ಮಾ ಮಸೀದಿ ಚೇರಮನ ಬಾಂಗಿ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಸಂಧರ್ಭದಲ್ಲಿ ಸೖಯ್ಯದ ಆಸೀಫವುಲ್ಲಾ ಖಾದ್ರಿ ರವರು ಮಾತಾನಾಡುತ್ತಾ ಎಡಿಜಿಪ ಆಗಲ್ಲಿಕ್ಕೆ ನಗರದ ಎಲ್ಲಾ ಸಮಾಜದ ಜನರದ ಆರ್ಶಿವಾದದಿಂದ ಆಗಿದ್ದೆನೆ ಎಂದು ಅಭಿನಂದಿಸಿದರು.

ವರದಿ : ಅಝೀಜ್ ಪಠಣ

error: Content is protected !!