ರಾಯಬಾಗ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಯಬಾಗ ಪಟ್ಟಣದ ಬಾಬುಜಗಜೀವನ ರಾಮ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಟೇಕ್ವಾಂಡೋ ಕಲರ ಬೆಲ್ಟ್ ಪರೀಕ್ಷೆ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಯಬಾಗ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶ್ರೀ ಮಹಾವೀರ ಮೋಹಿತೆ ಅವರು ಉದ್ಘಾಟಿಸಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಶ್ರೀ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸಿದ್ದು ಬಂಡಗರ. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಶೋಕ ಅಂಗಡಿ ಮಾಜಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಪ್ರಭಾಕರ ಪುರಾಣಿಕ ನಗರ ಅಧ್ಯಕ್ಷರಾದ ಶ್ರೀ ಹಾಜಿ ಮುಲ್ಲಾ ಫಾರೊಕ್ ಮೊಮಿನ ಹರೀಶ ಕುಲಗುಡ್ಡೆ ಶ್ರವಣ ಕಾಂಬಳೆ ದಿಲೀಪ್ ಪಾಯನ್ನವರ ಜ್ಯೋತಿ ಕೆಂಪಟ್ಟಿ ನಾಮದೇವ ಕಾಂಬಳೆ ತಾನಾಜೀ ಸಾನೆ ಗಂಗಾಧರ ಕಾಂಬಳೆ ಪ್ರಶಾಂತ ಕಾಂಬಳೆ ಪ್ರೇಮ ಕಾಂಬಳೆ ಚೇತನ ಕಾಂಬಳೆ ಪ್ರತೀಭಾ ಕಾಂಬಳೆ ಭೀಮ್ ಕಾಂಬಳೆ ಪರಸು ಕಾಂಬಳೆ ಮಂಜು ಕಾಂಬಳೆ ವಿನಾಯಕ ಕಾಂಬಳೆ ತರಬೇತಿದಾರರಾದ ವಿನಾಯಕ ಮಾನೆ ಹಾಗೂ ಅಪಾರ ವಿಧ್ಯಾರ್ಥಿಗಳು ಹಾಗೂ ಕಾಯ೯ಕತ೯ರು ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ