ತಾಲೂಕಾ ಮಟ್ಟದ (ಚೆಸ್) ಚದುರಂಗ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ ವಿದ್ಯಾರ್ಥಿ

 

ಚಿಟಗುಪ್ಪಾ : ನಾಗೇಶ್ ರೆಡ್ಡಿ ತಂದೆ ಮಲ್ಲಿಕಾರ್ಜುನ

ವಿಶ್ವಭಾರತಿ ಪ್ರೌಢಶಾಲೆ ಕೊಡಂಬಲ್ ಅರಿವು ಕೇಂದ್ರ ಗ್ರಾಮ ಪಂಚಾಯತ್ -ಗ್ರಂಥಾಲಯ ವತಿಯಿಂದ ಭಾಗವಹಿಸಿ

ಪ್ರಥಮಸ್ಥಾನ ಪಡೆದಿರುತ್ತಾನೆ

 

ಇವನಿಗೆ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕಿ ಅಧಿಕಾರಿ

ಲಕ್ಷ್ಮಿ ಬಿರಾದಾರ್ ಮತ್ತು ಸಹಾಕಾರ್ಯ ನಿರ್ವಹಾಕ ಅಧಿಕಾರಿ

ಸಂತೋಷ ಸಹಾಯಕ ನಿರ್ದೇಶಕರು ಪ್ರಕಾಶ್.

ಮಂಜುನಾಥ್ ರ್ಗಪ್ರಫ್ ಕೋಡಂಬಲ್ ಗ್ರಂಥಾಲಯ ಮೇಲ್ವಿಚಾರಕರಾದ ಭೀಮಶ್ N ಬೋಸಗಿ ಹಾಗೂ ವಿಶ್ವಭಾರತಿ ಪ್ರೌಢಶಾಲೆ ಮುಖ್ಯಗುರುಗಳು ಶಿಕ್ಷಕ ವೃಂದವರು ಅಭಿನಂದನೆಗಳು ಸಲ್ಲಿಸಿದ್ದಾರೆ.

 

ವರದಿ : ರಮೇಶ್ ಕುಡಂಬಲ್ 

error: Content is protected !!