ಕಾಳಗಿ : ತಾಲೂಕಿನ ಕುಡಹಳ್ಳಿ ಗ್ರಾಮದಲ್ಲಿ ಅನುಭವ ಮಂಟಪ ದ ಮೂಲಕ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟ ಜಾತಿ ವ್ಯವಸ್ಥೆ ಸಾಮಾಜಿಕ ತಾರತಮ್ಯ ಶೋಷಣೆ ಮೂಢನಂಬಿಕೆಯ ವಿರುದ್ಧ ಸಮರ ಸಾರಿದ ಮಹಾನ್ ಮನವಾತ ವಾದಿ ಜಗಜ್ಯೋತಿ ಶ್ರೀ ಬಸವಣ್ಣನವರ 892ನೇ ಜಯಂತಿಯನ್ನು ಆಚರಣೆ ಮಾಡಲಾಯಿತು ಈ ಸಂಧರ್ಭದಲ್ಲಿ ಕುಡಹಳ್ಳಿ ಗ್ರಾಮದ ಮುಖಂಡರು ಸಿದ್ದು ಪೊಲೀಸ್ ಪಾಟೀಲ್,ಮಹೇಶ್ ಶಿವದೇ ಕಿರಣ್ ಪಾಟೀಲ್, ಬಸವರಾಜ್ ಸ್ವಾಮಿ, ಶ್ರೀಮಂತ ಗಂಜಿ ಮುಖ್ಯ ಶಿಕ್ಷಕರ ಕುಡಹಳ್ಳಿ, ಶಂಕರ್ ಕಣ್ಣಿ ಶಿಕ್ಷಕರ ಕುದಹಳ್ಳಿ, ಸಿದ್ದು ಹೂಗಾರ್, ನಾಗರಾಜ್ ಮಾಲಿಪಾಟೀಲ್, ಜಗಪ್ಪ ವಾಲಿಕಾರ, ರಾಘವೇಂದ್ರ ಖುಬಾಜಿ, ಸಿದ್ದು ಕುಂಬಾರ, ಮಲ್ಲು ಪೂಜಾರಿ,ವಿಠಲ್ ಗುತ್ತೇದಾರ, ಶರಣು ಕುಂಬಾರ ರಾಜು ಹೂಗಾರ್, ಶಂಕರ್ ನಾಟಿಕಾರ್ ಅನೇಕ ಉಪಸ್ಥಿತರಿದ್ದರು.
ವರದಿ ರಮೇಶ್ ಕುಡಹಳ್ಳಿ