ಕಲಬುರಗಿ : ಕೆ.ಪಿ.ಸಿ. ಸಿ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿ ರಾಜ್ಯ ಅಧ್ಯಕ್ಷರಾದ ವೆ ಎಸ್. ಮಂಜುನಾಥ ಇವರ ಅನುಮೋದನೆ ಶಾಸಕಿ ಖನಿಜ್ ಫಾತಿಮಾ ಜಿಲ್ಲಾ ಅಧ್ಯಕ್ಷರು ಜಗದೇವ ಗುತ್ತೇದಾರ. ಕೆ. ಪಿ. ಯು ಡಬ್ಲೂ.ಸಿ.ಯ ರಾಜ್ಯ ಉಪ ಅಧ್ಯಕ್ಷರು ಕಿಶೋರ್ ಗಾಯಕವಾಡ ಇವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ವತಿಯಿಂದ ಚಂದ್ರಶೇಖರ್ ಶೆಟ್ಟಿ ಅವರನ್ನು ಕಾರ್ಮಿಕ ಘಟಕದ ಕಲಬುರಗಿ ಜಿಲ್ಲಾ ಕಾರ್ಯಧ್ಯಕ್ಷರಾಗಿ ನೇಮಕ ಮಾಡಲಾಗಿದೆ
