ಹುಮನಾಬಾದ : ತಾಲೂಕಿನ ವರವಟ್ಟಿ.ಕೆ ಗ್ರಾಮದಲ್ಲಿ ಗುರುವಾರ ರಾಜಸ್ಥಾನದ ಮೇವಾರ್ ಸಾಮ್ರಾಜ್ಯವನ್ನು ಆಳಿದ ಪ್ರಖ್ಯಾತ ಸೂರ್ಯವಂಶಿ ರಜಪೂತ ರಾಜ ಮತ್ತು ಸ್ವಾಭಿಮಾನಿ ಹೋರಾಟಗಾರ ಮಹಾರಾಣ ಪ್ರತಾಪ್ ಸಿಂಗ್ ರವರ ಜಯಂತೋತ್ಸವವನ್ನು ಆಚರಿಸಿದರು, ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಸಿದ್ದು ಪಾಟೀಲ್ ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್ ರವರು ಭಾಗವಹಿಸಿದರು.
ಅಮರ್ ಸಿಂಗ್, ಮಹಾದೇವ ಸಿಂಗ್, ಸೇರಿದಂತೆ ತಾಲೂಕಿನ ರಜಪೂತ ಸಮಾಜ ಬಾಂಧವರು ಉಪಸ್ಥಿತರಿದ್ದರು.
