ಹುಕ್ಕೇರಿ: ಹುಕ್ಕೇರಿ ಕಟ್ಟಡ ಕಾರ್ಮಿಕರು ಹಾಗೂ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹುಕ್ಕೇರಿ ಇವರ ವತಿಯಿಂದ ರಾಷ್ಟ್ರಪಿತಮ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇವರ ಜಯಂತಿಯ ನಿಮಿತ್ಯ ಹುಕ್ಕೇರಿ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಧೈರ್ಯ…
Category: ಸುದ್ದಿ
ಔರಾದ್ ಶಾಸಕರ ಕಛೇರಿಯಲ್ಲಿ ಗಾಂಧಿ, ಶಾಸ್ತ್ರೀ ಜನ್ಮದಿನ ಆಚರಣೆ ಶಾಸಕ ಪ್ರಭು ಚವ್ಹಾಣರಿಂದ ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ
ಪೌರ ಕಾರ್ಮಿಕರಿಗೆ ಬಟ್ಟೆಗಳನ್ನು ವಿತರಿಸುವ ಮೂಲಕ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಮಹಾತ್ಮ ಗಾಂಧಿ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿದರು. ಬೆಳಗ್ಗೆ ಔರಾದ(ಬಿ) ಪಟ್ಟಣದ ಶಾಸಕರ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತಿç ಅವರ ಭಾವಚಿತ್ರಗಳಿಗೆ…
ಹಳ್ಳದ ದಡ್ಡಿಗೆ ಬಟ್ಟೆ ಒಗೆಯಲು ಹೋಗಿ ಮಹಿಳೆ ನೀರು ಪಾಲು ಸ್ಥಳಕ್ಕೆ ಧಾವಿಸಿದ ಪೊಲೀಸರಿಂದ, ಅಗ್ನಿಶಾಮಕದಳ ಸಿಬ್ಬಂದಿ,ಎಸ್.ಡಿ.ಆರ್.ಎಫ್ ತಂಡ ದಿಂದ ಹುಡುಕಾಟ
ಚಿಂಚೋಳಿ : ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕರ್ಚಖೇಡ ಗ್ರಾಮದಲ್ಲಿ ಹಳ್ಳದ ದಂಡೆಯಲ್ಲಿ ಬಟ್ಟೆ ಒಗೆಯಲು ಎಂದು ಹೋಗಿ ಮಹಿಳೆ ಯೊಬ್ಬರು ಕಾಲು ಜಾರಿ ಬಿದ್ದಿರುವ ಘಟನೆ ನಡೆದಿದೆ, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್, ಅಗ್ನಿಶಾಮಕ, ಎಸ್ ಡಿ…
ಐದು ಸಾವಿರ ಲಂಚ ಸ್ವೀಕಾರ ಆರೋಗ್ಯ ಅಧಿಕಾರಿ ರಾಜಶ್ರೀ ಲೋಕಾ ಬಲೆಗೆ
ಬೀಳಗಿ : ಅನಧಿಕೃತ ಗೈರು ಹಾಜರಿ ಉಳಿದ ಡಿ ದರ್ಜೆ ನೌಕರನನ್ನು ಮರಳಿ ಕರ್ತವ್ಯಕ್ಕೆ ಸೇರಿಸಿಕೊಳ್ಳಲು ಐದು ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಾಯಕ ಆಡಳಿತಾಧಿಕಾರಿ ರಾಜಶ್ರೀ ಎಂ ಪೋಳ ಮಂಗಳವಾರ…
ಅಕ್ಟೊಬರ್ 2 ಗಾಂಧಿ ಜಯಂತಿಗೆ ಹಾಜರಾಗದ ಎಇಇ ಇಂಜಿನಿಯರ್ ಪ್ರಶ್ನಿಸಿದಕ್ಕೆ ವರದಿಗಾರನ ಮೇಲೆ ದರ್ಪ
ಹಿರೇಕೆರೂರ : ಅಕ್ಟೊಬರ್ 2ಗಾಂಧಿ ಜಯಂತಿ ಆಚರಣೆಯ ವೇಳೆ ಕಚೇರಿಯ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಆಚರಣೆ ಮಾಡಲಾಗಿದೆ ಕಾರ್ಯಕ್ರಮದಲ್ಲಿ ಎಇಇ ಇಂಜಿನಿಯರ್ ಕಾಣಿಸಿಕೊಳ್ಳದೆ ಇರುದನ್ನ ಪ್ರಶ್ನಿಸಿದ ನಮ್ಮ ವರದಿಗಾರರಿಗೆ ಗಾಂಧಿ ಜಯಂತಿ ಏನ್ ರೆಗ್ಯುಲರ್ ಆಗಿ ಮಾಡಬೇಕಂತೇನಾದರೂ ಇದೆಯಾ.? ಎಂದು ಪ್ರಶ್ನಿಸಿ ಸ್ಟಾಪ್…
ಮೈಸೂರು ಮಾದರಿಯಲ್ಲಿ ಪ್ರತಿ ವರ್ಷ ನಡೆಯುವ ಹುಕ್ಕೇರಿ ದಸರಾ ಉತ್ಸವ ಸಿದ್ಧತೆ
ಹುಕ್ಕೇರಿ: ಸರ್ವಧರ್ಮಿಯರ ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಹುಕ್ಕೇರಿ ಹಿರೇಮಠದ ದಸರಾ ಉತ್ಸವ-2024ಕ್ಕೆ ಅಣಿಯಾಗುತ್ತಿದೆ. ಈ ನಿಟ್ಟಿನಲ್ಲಿ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ದಸರಾ ಉತ್ಸವ ಸಮಿತಿಯು ಈ ಬಾರಿಯ ದಸರಾ ಉತ್ಸವವನ್ನು ಸ್ಮರಣೀಯಗೊಳಿಸಲು ನಾನಾ ಸಿದ್ಧತೆಗಳೊಂದಿಗೆ ಸಿದ್ಧಗೊಳ್ಳುತ್ತಿದೆ. ಉತ್ಸವದ ಮೆರುಗು ಹೆಚ್ಚಿಸಲು ಭರ್ಜರಿ ತಯಾರಿ…
ಔರಾದನಲ್ಲಿಂದು ಶಿಕ್ಷಕರ ದಿನಾಚರಣೆ
ಔರಾದ್ : ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದಿಂದ ಅಕ್ಟೋಬರ್ 2ರಂದು ಬುಧವಾರ ಮುಂಜಾನೆ 11 ಗಂಟೆಗೆ ಪಟ್ಟಣದ ಕನಕ ಭವನದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕರಾದ…
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ಬೃಹತ್ ಪ್ರತಿಭಟನೆ
ಹುಕ್ಕೇರಿ : ಹುಕ್ಕೇರಿ ಪಟ್ಟಣದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಹುಕ್ಕೇರಿ ವತಿಯಿಂದ ಬಹೃತ ಹೋರಾಟ ಪ್ರತಿಭಟನೆ ಒಳಮೀಸಲಾತಿ ಜಾರಿಮಾಡುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿ ಇಂದು ಹುಕ್ಕೇರಿಯ ಪ್ರವಾಸಿ ಮಂದಿರದಿಂದ ತಶೀಲ್ದಾರ ಕಛೇರಿವರಿಗೆ ಪ್ರತಿಭಟನೆ ಮತ್ತು ಹೋರಾಟದಲ್ಲಿ…
ಛಲವಾದಿ ನಾರಾಯಣ ಸ್ವಾಮಿಯವರಿಗೆ ಅಭಿನಂದನೆ ಕಾರ್ಯಕ್ರಮಕ್ಕೆ ಭಾಗಿಯಾಗಲು ಮನವಿ
ಮಂಗಳವಾರ 6/10/2024 ರಂದು ನಡೆಯುವ ವಿಧಾನ ಪರಿಷತ್ ನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿಯವರಿಗೆ ಅಭಿನಂದನೆ ಕಾರ್ಯಕ್ರಮ ಇದ್ದು ಕಾರ್ಯಕ್ರಮಕ್ಕೆ ಆಗಮಿಸಲು ಸಮಾಜದ ಪರ ಮನವಿ ಮಾಡುತ್ತೇನೆ ಶ್ರೀಮಂತ ಬಿ ಕಟ್ಟಿಮನಿ ಛಲವಾದಿ ಸಮಾಜ ಮುಖಂಡರು ಚಿಂಚೋಳಿ ವರದಿ…
ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಪ್ರಮುಖವಾಗಿದೆ ವಿನಯ ಆಸುಂಡೆ
ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಪ್ರಮುಖವಾಗಿದೆ ವಿದ್ಯಾರ್ಥಿಗಳು ತಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸಿಕೊಳ್ಳುವುದ ಜೊತೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿದರೆ ಜನರ ಜೀವನ ಮಟ್ಟ ಉತ್ತಮಗೊಳ್ಳುಲು ಸಾಧ್ಯವಾಗಯತ್ತದೆ ಎಂದು ಖ್ಯಾತ ಲೆಕ್ಕಪರಿಶೋಧಕ ವಿನಯ ಆಸುಂಡೆ ಹೇಳಿದರು ಅವರು…