ಉಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದ ಕೆ.ಆರ್.ಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
KRS ಪಕ್ಷದ ಬೆಂಗಳೂರು (ಸಂಘಟನಾ) ಪಶ್ಚಿಮ ಜಿಲ್ಲೆಯ ಅಧ್ಯಕ್ಷರಾದ ಅಮಿತ್ ರೆಬೊಲ್ಲೊ ರವರು ದಿನಾಂಕ:-30.09.2025 ರಂದು ಫ್ರೀಡಂ ಪಾರ್ಕ್ನಲ್ಲಿ “ಪ್ರಜಾ ಹಕ್ಕುಗಳು ಮತ್ತು ಪ್ರಜಾ ಪ್ರಭುತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಫ್ರೀಡಂಪಾರ್ಕ್ನಲ್ಲಿ ಶಾಂತಿಯುತ ಪ್ರತಿಭಟನೆ” ಎಂಬ ವಿಷಯ ನಮೂದಿಸಿ ಪಿ.ಐ…