ಬಾಂಡ್ ಕಲ್ಲಿಗೆ ಕಾರು ಡಿಕ್ಕಿಯಾಗಿ ಪಲ್ಟಿ; ಉಡುಪಿ ಮೂಲದ ಓರ್ವ ಮಹಿಳೆ ಸಾವು; ಐವರಿಗೆ ಗಾಯ
ರಾಯಚೂರು: ನಗರದ ಹೊರವಲಯದ ಬೈಪಾಸ್ ರಸ್ತೆಯ ಮನ್ಸಲಾಪುರು ಕೆರೆಯ ಬಳಿಯಲ್ಲಿ ಶನಿವಾರ ಬೆಳಗಿನ ಜಾವ 5ಗಂಟೆಗೆ ಹೊಂಡೈ ವೆನ್ಯೂ ಕಾರ್ ರಸ್ತೆ ಮಧ್ಯೆಯ ಬಾಂಡ್ ಕಲ್ಲಿಗೆ ಕಾರು ಡಿಕ್ಕಿಯಾಗಿ ಉಡುಪಿಯ ಕುಂದಾಪೂರ ಮೂಲದ ಓರ್ವ ಮಹಿಳೆ ಸಾವನ್ನಪ್ಪಿದ್ದು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.…