ಯುವಕನಿಗೆ ಚೂರಿ ಹಿರಿತ ಬಿ ಎಸ್ ಎಪ್ ಯೋದ ಹಿಂಡಲಗಾ ಜೈಲಿಗೆ

ಬೆಳಗಾವಿ: ಹೋಟೆಲ್ ಒಂದರಲ್ಲಿ ಬಿಲ್ ಕೊಡುವ ವಿಚಾರಕ್ಕೆ ನಡೆದ ಜಗಳ ಯುವಕನಿಗೆ ಬಿ ಎಸ್ ಎಫ್ ಯೋಧ ಚೂರಿ ಇರಿದ ಪ್ರಕರಣ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿ . ಘಟನೆ ನಡೆದಿರುವ ಬೆಳಗಾವಿಯ ಸದಾಶಿವ ನಗರದಲ್ಲಿರುವ ಐ ಹೋಟೆಲ್ನಲ್ಲಿ ಊಟಕ್ಕೆ ಎಂದು ಗ್ಯಾಂಗ್ ವಾಡಿಯ ಯುವಕರು ಬಂದಿದ್ದರು ಊಟವಾದ ನಂತರ ಮಾಲೀಕನಿಗೆ ಹಣ ಕೊಡುವ ವಿಚಾರದಲ್ಲಿ ಕಿರಿಕ್ ನಡೆದಿದೆ ಅಲ್ಲೇ ಕುಂತಿದ್ದ ಬಿಎಸ್ಎಫ್ ಯೋಧ ಪರಶುರಾಮ ರಾಮಗೊಂಡನವರ್ ಗಲಾಟೆ ಬಿಡಿಸಲು ಹೋಗಿದ್ದಾನೆ ಯೋಧ ಗಲಾಟೆ ಬಿಡಿಸುವ ಸಂದರ್ಭದಲ್ಲಿ ಗ್ಯಾಂಗ್ ಒಡಿಯ ಅಲ್ತಾಫ್ ಚೌಗುಲೆ ಜೊತೆ ಮಾತಿಗೆ ಮಾತು ಬೆಳೆದು ಈ ಸಂದರ್ಭದಲ್ಲಿ ಬಿಎಸ್ಎಫ್ ಯೋಧ ಅಲ್ತಾಫ್ ಗೆ ಚಾಕುವಿನಿಂದ ಇರಿದುದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಆರೋಪಿಯನ ಬಿಎಸ್ಎಫ್ ಯೋಧನನ್ನು ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ಹಾಕಿದ್ದಾರೆ.

 

ವರದಿ : ಸದಾನಂದ ಎಂ ಹೆಚ್

error: Content is protected !!