ಸಹೋದರಿಯ ಜನ್ಮದಿನಕ್ಕೆ ಗ್ರಾಮಕ್ಕೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಉಡುಗೊರೆ ಯಾಗಿ ನೀಡಿದ ಅಣ್ಣ

ಚಿಂಚೋಳಿ : ತಾಲೂಕಿನ ಗಾರಂಪಳ್ಳಿ ಗ್ರಾಮದ ಸಾಮಾಜಿಕ ಹೋರಾಟಗಾರ ಗೋಪಾಲ ಎಂ.ಪಿ ತನ್ನ ಸಹೋದರಿ ನೀಲಮ್ಮ ಬಸವರಾಜ ರವರ ಜನ್ಮದಿನದ ನಿಮಿತ್ಯವಾಗಿ ಗಾರಂಪಳ್ಳಿ ಗ್ರಾಮದಲ್ಲಿ ಸಮಾಜ, ದೇಶಭಕ್ತ, ರಾಷ್ಟ್ರ ಪ್ರೇಮಿ, ನಾಡ ರಕ್ಷಣೆ ಗೋಸ್ಕರ ಪ್ರಾಣವನ್ನು ಕೊಟ್ಟ ಕಿತ್ತೂರಾಣಿ ಚೆನ್ನಮ್ಮ ಬಲಗೈ ಬಂಟ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ಮೂರ್ತಿಯನ್ನು ಕೊಟ್ಟು ಜೊತೆಗೆ ಭೂಮಿ ಪೂಜೆ ನೆರವೇರಿಸಿದರು.

 

ಗಾರಂಪಳ್ಳಿ ಗ್ರಾಮದ ಸಮಾಜದ ಯುವಕರು ಹಾಗೂ ಸಮಾಜದ ಹಿರಿಯರ ಬಹುದಿನದ ಕನಸಿನ ಬೇಡಿಕೆ ಇದಾಗಿತ್ತು.

 

ಈ ಸಂದರ್ಭದಲ್ಲಿ ಗ್ರಾಮದ ಸರ್ವಧರ್ಮ ಮುಖಂಡರುಗಳಾದ ವೀರಯ್ಯ ಸ್ವಾಮಿ ಗುಡಿ, ದೇವೇಂದ್ರಪ್ಪ ಬುಳ್ಳ , ಅಮೃತ ಮಡಿವಾಳ, ಸಾಧಿಕ್ ಪಟೇಲ್, ಪ್ರಭು ಭೋವಿ, ಶಾಮರಾವ್, ಮೌನೇಶ್ ಮುಸ್ತಾರಿ, ರಾಜಕುಮಾರ್ ಕುಲಕರ್ಣಿ , ಶಂಕರ್ ಮುಸ್ತರಿ, ನಾಗಪ್ಪ ಹಿರಿಕುರುಬ, ಮಲ್ಲಿಕಾರ್ಜುನ್ ಕುಲಕರ್ಣಿ, ಚಂದ್ರಶೇಖರ್ ಪೂಜಾರಿ , ವೀರಶೆಟ್ಟಿ ಪೂಜಾರಿ,

ಚೆನ್ನಯ್ಯ ಸ್ವಾಮಿ, ರೇವಣಸಿದ್ದಪ್ಪ ಬರ್ಮ್ , ಮಾರುತಿ ಪೂಜಾರಿ, ಬಸಯ್ಯಸ್ವಾಮಿ ಗುರುವಿನ, ಸಚಿನ್ ಪೂಜಾರಿ, ಸಂತೋಷ್ ಜೆರಪ್ಪನೂರ್ , ಯಲ್ಲಾಲಿಂಗ ಬಸಗೊಂಡ, ಪಾಂಡುರಂಗ ಪೂಜಾರಿ, ಮಲ್ಲಿಕಾರ್ಜುನ್ ಭರಮ್ಮ್, ಈಶ್ವರ್ ಭರಮ್, ಮಲ್ಲಿಕಾರ್ಜುನ ಭರಮ್ಮ್, ಪ್ರಭು ದೇವರು , ಶರಣಪ್ಪ ಬಸಗೊಂಡ, ಇಸ್ಮೈಲ್ ಪಟೇಲ್, ಚಿಂಟು ಮಾಳಗಿ, ನರಸಪ್ಪಾ ಹಡಪದ, ಆಕಾಶ್ ಮಾಳಗಿ, ತಿಪ್ಪಯ್ಯ ಗುತ್ತೇದಾರ

ಇತರರು ಉಪಸ್ಥಿತರಿದ್ದರು.

 

ವರದಿ : ರಾಜೇಂದ್ರ ಪ್ರಸಾದ್