ಸಭೆಯನ್ನು ಉದ್ದೇಶಿ ಮಾತನಾಡಿದ ವೆಂಕಟಗಿರಿ ದೇಶಪಾಂಡೆ ಅವರು ಹುಣಸಗಿ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ಜನರನ್ನು ಆಹ್ವಾನಿಸಲಾಗಿದೆ ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದ್ದರು,
ಹುಣಸಗಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ವೆಂಕಟಗಿರಿ ದೇಶಪಾಂಡೆ ಪ್ರಧಾನ ಕಾರ್ಯದರ್ಶಿಗಳಾದ ಗುರು ಹುಲಕಲ್ ಸಮ್ಮೇಳನದ ವಕ್ತಾರರಾದ ಬಸವರಾಜ್ ಸಜ್ಜನ್ ಮತ್ತು ಸಮ್ಮೇಳನದ ಕೋಶ್ಯಾಧ್ಯಕ್ಷರಾದ ಬಸವರಾಜ್ ಮೇಲಿನಮನಿ ಪ್ರಚಾರ ಸಮಿತಿ ಪ್ರಮುಖರಾದ ಭೀಮಸೇನ್ ರಾವ್ ಕುಲಕರ್ಣಿ ಮತ್ತು ನಾಗನಗೌಡ ಪಾಟೀಲ್ ಮತ್ತು ಕಾಂತೇಶ್ ಸರ್ ಮತ್ತು ಎಲ್ಲಾ ಪತ್ರಕರ್ತ ಮಿತ್ರರು ಹಾಗೂ ಮೀಡಿಯಾ ಮಿತ್ರರು ಉಪಸ್ಥಿತರಿದ್ದರು,
ಸಾಹಿತ್ಯ ಸಮ್ಮೇಳನದ ಪ್ರಚಾರವನ್ನು ಎಲ್ಲ ಪತ್ರಕರ್ತ ಮಿತ್ರರು ಪ್ರಚಾರ ಮಾಡಬೇಕಾಗಿ ವೆಂಕಟಗಿರಿ ದೇಶಪಾಂಡೆ ಅಧ್ಯಕ್ಷರು ವಿನಂತಿ ಮಾಡಿದರು ಮತ್ತು ಬಸವರಾಜ್ ಸಜ್ಜನ್ ಮಾತನಾಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಹ ಪತ್ರಕರ್ತರು ಇದ್ದಾರೆ ಎಂದು ಅವರು ಹೇಳಿದರು ಮತ್ತು ಗುರು ಹುಲಕಲ್ ಮಾತನಾಡಿದರು ಹಾಗೂ ಬಸವರಾಜ್ ಮೇಲಿನಮನಿ ಮಾತನಾಡಿದರು, ಈ ಸಂದರ್ಭದಲ್ಲಿ ಸಮಸ್ತ ಹುಣಸಿಗಿಯ ಮಾಧ್ಯಮ ಮಿತ್ರರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು
ವರದಿ : ರಸೂಲ್ ಬೆನ್ನೂರು ಜಿಕೆ ನ್ಯೂಸ್ ಕನ್ನಡ ಹುಣಸಗಿ
