ಶಾಸಕ ಜೆಕೆ ಕೃಷ್ಣಾರೆಡ್ದಿರವರಿಂದ ೨೦೨೫ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ಜನವರಿ ೧ ರ ಒಳಗಾಗಿ ಅಂಬೇಡ್ಕರ್ ರವರ ಪುತ್ಥಳಿಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೆಗೆಸಲು ಸಚಿವರು ಮುಂದಾಗಬೇಕು, ಇಲ್ಲವಾದಲ್ಲಿ ಜನವರಿ ೧ ರಿಂದ ದಲಿತ ಪರ ಸಂಘಟನೆಗಳ ಪ್ರತಿಭಟನೆ ಸಾಥ್ ನೀಡಿ ಉಗ್ರ ಹೋರಾಟ ಮಾಡುತ್ತೆವೆ. ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಎಚರಿಕೆ.

 

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ರವರು ಐದು ನಿಮಿಷ ಮನಸ್ಸು ಮಾಡಿ ದಲಿತಪರ ಸಂಘಟನೆಗಳೊAದಿಗೆ ಚರ್ಚಸಿ ಚಿಂತಾಮಣಿಯಲ್ಲಿ ಅಂಬೇಡ್ಕರ್ ರವರ ಪುತ್ಥಳಿಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೇರವುಗೊಳಿಸಲು ಮುಂದಾಗಬೇಕು ಇಲ್ಲವಾದಲ್ಲಿ ನಮ್ಮ ಪಕ್ಷ ಕೂಡ ದಲಿತ ಪರ ಸಂಘಟನೆಗಳ ಒಕ್ಕೂಟದ ಅನಿಧಿಷ್ಟಾವಧಿ ಪ್ರತಿಭಟನೆಗೆ ಸಾಥ್ ನೀಡಿ ಬೆಂಬಲ ನೀಡುವುದಾಗಿ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿರವರು ಎಚ್ಚರಿಕೆ ನೀಡಿದ್ದಾರೆ.

ವಾಚಿiÀiï್ಸ ಓವರ್

ಚಿಂತಾಮಣಿ ನಗರ ಹೊರವಲಯದ ಜೆಕೆ ಭವನದಲ್ಲಿ ನೂತನ ವರ್ಷ ೨೦೨೫ ರ ಹೊಸ ವರ್ಷದ ಕ್ಯಾಲೇಂಡರ್ ಗಳನ್ನು ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ರವರು ಬಿಡುಗಡೆ ಮಾಡಿ ೨೦೨೫ರ ಹೊಸ ವರ್ಷದಲ್ಲಿ ಉತ್ತಮ ಮಳೆಯಾಗಿ ಉತ್ತಮ ಬೆಳೆಯಾಗಿ ಜನ ಜಾನುವಾರಗಳು ಸುಖಶಾಂತಿ ನೆಮ್ಮಂದಿಯಿAದ ಬಾಳಲಿಯೆಂದು ತಾಲ್ಲೂಕಿನ ಜನತೆಗೆ ಶುಭ ಹಾರೈಸಿದರು.

ಈ ಮಾದ್ಯಮದವರೊಂದಿಗೆ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಮಾತನಾಡಿ ಚಿಂತಾಮಣಿ ನಗರದ ಸರಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಒಂದು ಸಂಘಟನೆಯವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಯನ್ನು ಪ್ರತಿಷ್ಟಾಪಿಸಿ ನಾಲ್ಕು ತಿಂಗಳಿಗೂ ಹೆಚ್ಚು ಕಾಲವಾಗಿದ್ದು, ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಅಂಬೇಡ್ಕರ್ ರವರಿಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೇರುವುಗೋಳಿಸದಿರುವುದು ಖಂಡನೀಚಿiÀÄ ಹಾಗೂ ಅಂಬೇಡ್ಕರ್ ರವರಿಗೆ ಮಾಡಿದ ಅಪಮಾನವಾಗಿದೆ. ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಕಳೆದ ಒಂದು ವಾರದಿಂದ ಅಂಬೇಡ್ಕರ್ ರವರ ಪುತ್ಥಳಿಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೇರುವುಗೊಳಿಸುವಂತೆ ತಾಲೂಕು ಕಛೇರಿ ಬಳಿ ಅನಿರ್ಧಿಷ್ಟಾವಧಿ ಧರಣಿ ಮೂಲಕ ಹಲವಾರು ರೀತಿಯ ಪ್ರತಿಭಟನೆಗಳನ್ನು ಮಾಡುತ್ತಿದ್ದರು, ಸ್ಥಳಿಯ ಸಚಿವರು ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳದಿರುವುದು ಖಚಿಡನೀಚಿiÀÄ, ಸಚಿವರು ಐದು ನಿಮಿಷಗಳ ಕಾಲ ಮನಸ್ಸು ಮಾಡಿ ದಲಿತ ಪರ ಸಂಘಟನೆಗಳೊAದಿಗೆ ಚರ್ಚಿಸಿ ಕೊಳಕು ಬಟ್ಟೆ ತೆರುವುಗೋಳಿಸಲು ಮುಂದಾದರೇ, ಸಚಿವರಿಗೆ ಒಳ್ಳೆಯ ಹೆಸರು ಬರುತ್ತಿದೆ ಹಾಗೂ ನಾವು ಕೂಡ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೆವೆ. ಜನವರಿ ೧ ರ ಒಳಗಾಗಿ ಅಂಬೇಡ್ಕರ್ ರವರ ಪುತ್ಥಳೀಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೇರುವುಗೊಳಿಸಲು ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಜನವರಿ ಒಚಿದರಿಂದ ನಮ್ಮ ಪಕ್ಷದ ಕಡೆಯಿಂದ ದಲಿತಪರ ಸಂಘಟನೆಗಳ ಒಕ್ಕೂಟದ ಅನಿಧಿಷ್ಟಾವಧಿ ಧರಣಿ ಪ್ರತಿಭಟನೆಗೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಇನ್ನೂ ಇದೇ ಸಂದರ್ಭದಲ್ಲಿ ಚಿಂತಾಮಣಿಯಲ್ಲಿ ನಗರಸಭೆಯಿಂದ ನಡೆಯುತ್ತಿರುವ ಪುಟ್ ಪಾತ್ ಒತ್ತುವರಿ ತೇರುವು ಬಗ್ಗೆ ಬೇಸರದ ವ್ಯಕ್ತಪಡಿಸಿದ ಮಾಜಿ ಶಾಸಕರು. ಪುಟ್ ಪಾತ್ ಒತ್ತುವರಿ ತೇರುವುಗೊಳೀಸುವಲ್ಲಿಯೂ ಕೂಡ ಅಧಿಕಾರಗಳು ತಾರತ್ಯಮ್ಯ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು.

 

ಈ ಸಂದರ್ಭದಲ್ಲಿ ಜೆಡಿಎಸ್ ತಾ. ಅಧ್ಯಕ್ಷ ದಿನ್ನಮಿಂದಹಳ್ಳಿ ಬೈರರೆಡ್ಡಿ, ಸೇರಿದಂತೆ ಎಲ್ಲಾ ನಗರಸಭಾ ಸದಸ್ಯರು, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತಿತ್ತರರು ಉಪಸ್ಥಿತಿರಿದರು.

M Sunil jk Kannada news ಚಿಂತಾಮಣಿ

error: Content is protected !!