ಭಾಲ್ಕಿ : ತಾಲೂಕಿನ ದಾಡಗಿ ಕ್ರಾಸ್ ಹತ್ತಿರ ಇರುವ ಮಹಮಾನ ಮಾನವತವಾದಿ, ಸಮಾನತೆಯ ಹರಿಕಾರ ಜಗತ್ ಜ್ಯೋತಿ ವಿಶ್ವ ಗುರು ಸಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಗೆ ಅವಾಮನಿಸಿರಿವುದು ಖಂಡನೀಯವಾಗಿದೆ ತಕ್ಷಣವೇ ಕಿಡಿಗೆಡಿಗಳಿಗೆ ದೇಶದ್ರೋಹಿ ಪ್ರಕರಣದಲ್ಲಿ ಬಂಧಿಸಿ ಗಡಿಪಾರು ಮಾಡಬೇಕು ಬಸವನ ನಾಡಿನಲ್ಲಿ ಬಸವಣ್ಣನಿಗೆ ಅಪಮಾನ ವಾಗಿರುವುದು ಅತ್ಯಂತ ಘೋರ ವಾಗಿದೆ ಇದರ ಹಿಂದೆ ಇರುವ ದುಷ್ಟರನ್ನ ಬಡೆಯುವ ಕೆಲಸ ಮಾಡಬೇಕು –
ರಾಹುಲ್ ಉದ್ದಾ
DSS (ಅಂಬೇಡ್ಕರ್ ವಾದ) ತಾಲೂಕ ಸಂಚಾಲಕರು ಹುಮನಾಬಾದ