ನಗರದಲ್ಲಿ ಗುಂಡಿನ ದಾಳಿ, ಜಿಲ್ಲಾ ಆಡಳಿತದ ವೈಫಲ್ಯ ಬಿಜೆಪಿ ಜಿಲ್ಲಾ ಘಟಕ ಆರೋಪ

ಬೀದರ್ ಜಿಲ್ಲೆಯಲ್ಲಿ ನಡೆದ ಘಟನೆ ದುಃಖಕರವಾಗಿದೆ ಜಿಲ್ಲಾಡಳಿತ ವೈಫಲ್ಯವಾಗಿದೆ ಗುಂಡಿನ ದಾಳಿಗೆ ನಡೆದ ಹತ್ಯೆ ಖಂಡಿಸಿ ಬೀದರ್ ಜಿಲ್ಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮನಾಥ ಪಾಟೀಲ್ ಅವರು ಬೀದರ್ ನಲ್ಲಿ ಪೊಲೀಸ್ ಸುವ್ಯವಸ್ಥೆ ಯಿಂದ ದರೋಡೆಕೋರರು ಪರಾರಿಯಾಗಿದ್ದಾರೆ ಈ ಹಿಂದೆ ವರಿಷ್ಠಾಧಿಕಾರಿಗಳು ಸಿಸಿ ಟಿವಿ ಅಳವಡಿಸಿದ್ದೇವೆ ಘಟನೆ ನಡೆಯದ ಹಾಗೆ ಬೀದರ್ ಭದ್ರತೆಗೆ ಮುನ್ನೆಚ್ಚರಿಕೆ ವಹಿಸಿಕೊಂಡಿದ್ದೇವೆ ಆದರೆ ಇವತ್ತು ದರೋಡೆಕೋರರ ಬೀದರ ದಲಿತನ ಮೇಲೆ ಗುಂಡ ಹಾರಿಸಿ ಪರಾರಿಯಾದರು ಹೈದ್ರಾಬಾದ ಗೆ ತೆರಳಿ ಅಲ್ಲಿ ಒಂದು ಟ್ರಾವೆಲ್ಸ್ ಮಾಲೀಕನ ಜೊತೆ ಬಸ್ ಬೂಕಿನ್ ಕುರಿತು ಮಾತಿನ ಚಕಮಕಿಯಲ್ಲಿ ಅದೇ ಬಸಲ್ಲಿ ಬೀದರ್ ಪೊಲೀಸ್ ಕೂಡ ಇತ್ತು ಶೇಂಕೆ ಪಟ್ಟು ಆರೋಪಿತರನ್ನು ಹಿಡಿದಿರುತ್ತಾರೆ ಹೀಗೆ ಗೃಹ ಮಂತ್ರಿ ಕೂಡ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿದ್ದಾರೆ ಮಂತ್ರಿ ಮುಖ್ಯಮಂತ್ರಿ ಯಾರಿಗೆ ಹಂಚಬೇಕೆನ್ನುವುದರಲ್ಲಿ ಬಿಜಿಯಾಗಿದ್ದಾರೆ ಇಂದು ಒಬ್ಬ ಬಡ ದಲಿತ ಕುಟುಂಬದ ಮನೆಯ ಮುಖ್ಯಸ್ಥ ಹತ್ಯೆಯಾಗಿದೆ ಸರ್ಕಾರ ಇದನ್ನು ಗಂಭಿರತೆಯಿಂದ ತೆಗೆದುಕೊಂಡು ಗಿರಿ ವ್ಯಂಕಟೇಶ್ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ತಿಳಿಸಿದರು,

ಇದೆ ವೇಳೆ ಮಾಜಿ ಸಂಸದ ಭಗವಂತ ಖೂಬಾ, ಶಾಸಕ ಶೈಲೇಂದ್ರ ಬೆಲ್ದಾಳೆ ಸೇರಿ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ವರದಿ : ಪ್ರದೀಪ್ ಕುಮಾರ್ ದಾದನೂರ್ 

error: Content is protected !!