ವಿಜಯಪುರ ಬ್ರೇಕಿಂಗ್…
ಈಜಲು ಹೋದ ವ್ಯಕ್ತಿ ನೀರು ಪಾಲು
ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ನೀರು ಪಾಲಾದ ಯುವಕ .
ಸುನೀಲ್ ಹಳ್ಳಿ (25) ಮೃತ ದುರ್ದೈವಿ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಕ್ಯಾನಲ ನಲ್ಲಿ ಘಟನೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು.
ಮಧ್ಯಾಹ್ನ ತೋಟಕ್ಕೆ ಬಂದಿದ ಅಣ್ಣ ತಮ್ಮ.
ತಮ್ಮ ಈಜಲು ಹೋದಾಗ ನಡೆದ ಘಟನೆ.
ಸತತ 18 ತಾಸುಗಳ ನಂತರ ಶವವನ್ನು ಹೊರಗೆ.
ಅಗ್ನಿಶಾಮಕ ಸಿಬ್ಬಂದಿಯಿಂದ ಶವವನ್ನು ಹೊರಗೆ ತೆಗೆಯಲಾಯಿತು.
ಸ್ಥಳಕ್ಕೆ ಮನಗೂಳಿ ಪೊಲೀಸರು ಭೇಟಿ, ಪರಿಶೀಲನೆ.
ಘಟನೆ ಸಂಬಂಧ ಮನಗೂಳಿ ಪ್ರಕರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ವರದಿ : ಅಝೀಜ್ ಪಠಣ