ಘಟಪ್ರಭಾ : ಘಟಪ್ರಭಾ ನಗರದಲ್ಲಿ ಅತಿ ವಿಜ್ರಮಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು:- ಕನ್ನಡ ರಕ್ಷಣಾ ವೇದಿಕೆ ಸಂಘಟನೆಯಿಂದ ವತಿಯಿಂದ 70ನೆಯ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಜನಪ್ರಿಯ ರಾಜ್ಯಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಈರಣ್ಣ ಕಡಾಡಿ ಅವರು ಆಗಮಿಸಿ ಕರವೇ ಸಂಘಟನೆಗೆ ಶುಭಾಶಯ ಕೋರಿದರು .ಈ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ ,ಕರವೇ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಾಶಿ, ಮೂಡಲಗಿ ತಾಲೂಕ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ್ ಅರಭಾವಿ ,ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ, ನಾರಾಯಣ ಜಡಕಿನ್, ಮಲ್ಲಿಕಾರ್ಜುನ ಮಾದರ್, ಸಿದ್ರಾಮ ಚೌಕಶಿ ,ಗುರುಲಿಂಗ ಚೌಕಶಿ ರಾಜೇಶ್ ಚೌಕಶಿ, ಸಿದ್ದು ಚೌಕಶಿ. ಯಲ್ಲಪ್ಪ ಅಟ್ಟಿಮಿಟ್ಟಿ, ಕಾಶಪ್ಪ ನಿಂಗನ್ನವರ್, ಬಸವರಾಜ್ ಹುಬ್ಬಳ್ಳಿ, ರಾಜೆಖಾನ್ ಪಠಾನ್, ರಾಘವೇಂದ್ರ ಮಾದರ್, ಶಾನೂರ್ ಮಾದರ್ ,ಶಂಕರ್ ಮೆಳವಂಕಿ, ವಿವೇಕ್ ಕತ್ತಿ, ಸಿದ್ದು ಸಂಗಾನಟ್ಟಿ, ಭೀಮಶಿ ಬೆಳಗಲಿ ಹುಕ್ಕೇರಿ ತಾಲೂಕ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಶಿಂಧೆ,ಸುರೇಶ್ ಚಿಗಡೊಳ್ಳಿ ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು,
