ಅಖಂಡ ಕರ್ನಾಟಕ ರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಜಶೇಖರ ಮಾಚರ್ಲಾ ರವರ ಅದೇಶ ಮೇರೆಗೆ ಆಯ್ಕೆ ಮಾಡಲಾಯಿತು, ಸಂಘದ ಅವರು ಆದೇಶಿಸಿ ನೇಮಕ ಮಾಡಿದ್ದೂ ಇಂದಿನಿಂದಲೇ ಕಾರ್ಯ ಪ್ರವೃತ್ತಿಯಾಗಿ ಕನ್ನಡನೆಲ, ಜಲ, ಭಾಷೆ, ಸಂರಕ್ಷಣೆಗಾಗಿ, ಹೋರಾಟಮಾಡಬೇಕು. ಸಂಘಟನೆ ತತ್ವ ಸಿದ್ಧಾಂತಗಳಿಗೆ ಬದ್ಧರಾಗಬೇಕು ಇಂದು ಆದೇಶ ಹೊರಡಿಸಿದ್ದಾರೆ ಹಾಗೂ ಅಭಿನಂದನೆಗಳು ಸಹ ಸಲ್ಲಿಸಿದ್ದಾರೆ.