15 ನೇ ಹಣಕಾಸು ಯೋಜನೆ ಅಡಿಯಲ್ಲಿ ತೆಗೆದುಕೊಂಡ ಕಸ ವಿಲೇವಾರಿ ವಾಹನದ ಪೂಜೆ

ಘಟಪ್ರಭಾ : ಪುರಸಭೆ 2020- 21ನೇ ಸಾಲಿನ 15 ನೇ ಹಣಕಾಸು ಯೋಜನೆ ಅಡಿಯಲ್ಲಿ ತೆಗೆದುಕೊಂಡ ಕಸ ವಿಲೇವಾರಿ ವಾಹನದ ಪೂಜೆ, ಶಾಸಕರ ಕಾರ್ಯಾಲಯದ ಆವರಣದ ಮುಂದೆ, ಮಾಡುವದರ ಮೂಲಕ ಮಾಜಿ ಸಚಿವರು ಹಾಗೂ ಗೋಕಾಕ್ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರಮೇಶ ಅಣ್ಣಾ ಜಾರಕಿಹೊಳಿ ವರು ಚಾಲನೆ ನೀಡಿದರು, ಇದೆ ಸಂದರ್ಭದಲ್ಲಿ ಶಾಸಕರನ್ನು ಸತ್ಕರಿಸಿ ಸನ್ಮಾನಿಸಲಾಯಿತು,

ಈ ಸಂದರ್ಭದಲ್ಲಿ ಮುಖ್ಯಾ ಧಿಕಾರಿಯಾದ ಶ್ರೀಮತಿ ಎಂ ಎಸ್ ಪಾಟೀಲ್ ,ಹಿರಿಯರಾದ ಡಿ ಎಂ ದಳವಾಯಿ ,ಸಲೀಂ ಕಬ್ಬೂರ್, ಕರವೇ ರಾಜ್ಯಾದ್ಯಕ್ಷರಾದ ಕೆಂಪಣ್ಣ ಚೌಕಶಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಮಲ್ಲು ಕೋಳಿ ,ಸುರೇಶ್ ಪೂಜೇರಿ ಶೇಖರ್ ರಜಪೂತ, ಕಲ್ಲೋಳೇಪ್ಪ ಗಾಡಿವಡ್ಡರ್, ಪರಶುರಾಮ್ ಗಾಡಿವಡ್ಡರ್, ಯಲ್ಲಪ್ಪ ಅಟ್ಟಿಮಿಟ್ಟಿ, ಶಾಸಕರ ಆಪ್ತ ಸಹಾಯಕರಾದ ಭೀಮನಗೌಡ ಪೊಲೀಸ್ ಗೌಡರ್, ಸುರೇಶ್ ಸನದಿ, ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರು ಮುಖಂಡರು ಉಪಸ್ಥಿತರಿದ್ದರು.

 

ವರದಿ : ಸದಾನಂದ್ ಎಚ್

error: Content is protected !!