ಕಾಶ್ಮೀರ ಘಟನೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಯಿಂದ ತಹಸೀಲ್ದಾರ್ ಗೆ ಮನವಿ

ಕಾಶ್ಮೀರದಲ್ಲಿ ನಡೆದ ಘಟನೆ ಉಗ್ರರಿಗೆ ಗಲ್ಲಿಗೆ ಏರಿಸುವ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ತಹಸೀಲ್ದಾರ್ ರವರಿಗೆ ಮನವಿ
ಇಂದು ಕಾಳಗಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ತಹಸೀಲ್ದಾರ್ ಕಚೇರಿ ಎದುರುಗಡೆ ಪ್ರತಿಭಟನೆಯಲ್ಲಿ ಮಾತನಾಡಿ ಕಾಶ್ಮೀರರದಲ್ಲಿ ಪಹಲ್ಗಮ್ ದಲ್ಲಿ ನಡೆದ ದಾಳಿ ಅತ್ಯಂತ ಭಯಾನಕ ಭಯೋತ್ಪಾದಕ ದಾಳಿ ಮಾಡೆದಿದ್ದು ಇದರ ಪರಿಣಾಮವಾಗಿ 26ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು 20ಜನರು ಗಾಯಗೊಂಡಿದ್ದಾರೆ ಈ ಕೂಡಲೆ ಆ ದೇಶ ದ್ರೋಹಿಗಳನ್ನು ಹಿಡಿದು ಗಲ್ಲಿಗೇರಿಸಬೇಕು ಎಂದು ವೀರಣ್ಣ ಗಂಗಾಣೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಅಧ್ಯಕ್ಷರು ಮಾತನಾಡಿ ಮಾನ್ಯ ಕಾಳಗಿ ತಹಸೀಲ್ದಾರ್ ಘಮವತಿ ರಾಠೋಡ ಅವರ ಮುಖಾಂತರ ಮಾನ್ಯ ಪ್ರಧಾನಮಂತ್ರಿಗಳು ಭಾರತ ಸರಕಾರಿ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು ಈ ಸಂಧರ್ಭದಲ್ಲಿ ವೀರಣ್ಣ ಗಂಗಾಣೆ ರಟಕಲ್ ಸುಂದರ,ಡಿ ಸಾಗರ್, ಸಂಗಮೇಶ ಕೊಡ್ಲಿ, ಶರಣಪ್ಪ ಮುಕರಂಬಿ, ಶಿವಶರಣು, ನಾಗರಾಜ್, ಗಣೇಶ್ ಕಲ್ಯಾಣಿ ರೇವಣಸಿದ್ಧ ಸದಾಶಿವ ಅನೇಕರು ಉಪ ಸ್ಥಿತರಿದ್ದರು.

ವರದಿ : ರಮೇಶ್.ಎಸ್ ಕುಡಹಳ್ಳಿ

error: Content is protected !!