ರೈಡ್ ಆಕ್ಷನ್ ವಿಂಗ್ ಫೌಂಡೇಶನ್ ಭಾರತೀಯ ಟ್ರಸ್ಟ್ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಖಾಸಗಿ ಸಂಸ್ಥೆಯಾಗಿದ್ದು, ಅದರ ನೋಂದಣಿ ಸಂಖ್ಯೆ 760.ಆಗಿರುತ್ತದೆ ಇದರಿಂದ ಯಾರಾದರೂ ರೇಡ್ ಆಕ್ಷನ್ ವಿಂಗ್ ಫೌಂಡೇಶನ್ ಹೆಸರಿನಲ್ಲಿ ಯಾವುದೇ ತಪ್ಪು ಕೆಲಸ ಮಾಡಿದರೆ ಅಥವಾ ಅದನ್ನು ಸರ್ಕಾರಿ ಸಂಸ್ಥೆ ಎಂದು ಕರೆದು ವಂಚನೆ ಮಾಡಿದರೆ, ಅದಕ್ಕೆ ಸಂಸ್ಥೆ ಜವಾಬ್ದಾರನಾಗಿರುವುದಿಲ್ಲ. ಪ್ರತಿಯೊಬ್ಬರ ಮಾಹಿತಿಗಾಗಿ ಪ್ರಕಟಣೆಯಲ್ಲಿ ಸಂಸ್ಥೆಯು ಅಧಿಸೂಚನೆಯನ್ನು ಕೇಂದ್ರ ಕಚೇರಿಯಿಂದ ಮನೋಜ್ ಚವ್ಹಾಣ ಡೈರೆಕ್ಟರ್ ಜನರಲ್ ರೇಡ್ ಆಕ್ಷನ್ ವಿಂಗ್ ಫೌಂಡೇಶನ್ ಸೆಂಟ್ರಲ್ ಆಫೀಸ್ ಕಿರಣ್ ಗಾರ್ಡನ್ ವಡ್ವಾ ಹೊಸ ದೆಹಲಿ ಆದೇಶ ಹೊರಡಿಸಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.