ಗುಡಸ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿ ರಾಜ್ಯಕ್ಕೆ 5ನೇ ಸ್ಥಾನ

ಹುಕ್ಕೇರಿ : ಸರ್ಕಾರಿ ಶಾಲೆ ಎಂದು ಕೀಳುಮಟ್ಟದಲ್ಲಿ ನೋಡುವರಿಗೆ ಇಲೊಂದು ಹೆಮ್ಮೆ ಪಡುವ ವಿಷಯ್ ಈಗಿನ ಕಾಲದಲ್ಲಿ ಸರ್ಕಾರಿ ಶಾಲೆಗಿಂತ ಖಾಸಗಿ ಶಾಲೆ ಉತ್ತಮ ಎನ್ನುವ ಪಾಲಕರಿಗೆ ಎದೆ ಮುಟ್ಟಿ ತೋರಿಸುವ ಹಾಗೆ ಗಾಯತ್ರಿ ಲ ನೆರ್ಲಿ. ಎಂಬ ವಿದ್ಯಾರ್ಥಿನಿ ಕರ್ನಾಟಕ ರಾಜ್ಯಕ್ಕೆ 5ನೇ ಸ್ಥಾನ ಬಂದಿರುವದು ಹೆಮ್ಮೆಯ್ ವಿಷಯ್ ವಾಗಿದೆ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಗಾಯತ್ರಿ ಲಕ್ಷ್ಮಣ್ ನೇರ್ಲಿ 99.36% (625/621) ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದಾಳೆ ಮೂರು ವಿಷಗಳಲ್ಲಿ kannad -100 sance- 100 hindi-100 ವಿಷಯ್ ಗಳಲ್ಲಿ 100 ಕ್ಕೆ 100 ಪಡೆದಿರುವದು ಹೆಮ್ಮೆಯ್ ವಿಷಯ್ ವಾಗಿದೆ ವಿದ್ಯಾರ್ಥಿಗೆ ಶುಭ ಕೋರಿದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಅಪ್ಪಣ್ಣ ಖಾತೇದಾರ ಹಾಗೂ ದಲಿತ ಮುಖಂಡ ಮುತ್ತು ಕಾಂಬಳೆ ಇವರು ಈ “ವಿದ್ಯಾರ್ಥಿನಿಯ ಸಾಧನೆ ಬೇರೆಯವರಿಗೂ ಸ್ಪೂರ್ತಿಯಾಗಲಿ ಎಂದು ಹಾರೈಸಿದರು”ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ರಾಮಣ್ಣ ಅಮ್ಮನಗಿ ಎಸ್‌ಡಿಎಂಸಿ ಸದಸ್ಯ ಸುಭಾಷ್ ಸನದಿ ಹಾಗೂ ಶಾಲಾ ಶಿಕ್ಷಕರು ಊರಿನ ಗಣ್ಯ ಮಾನ್ಯರು ಹಾಗೂ ಕುಟುಂಬದವರು ಶುಭಾಶಯಗಳನು ಕೋರಿದ್ದರು.

ವರದಿ/ಸದಾನಂದ ಎಚ್

error: Content is protected !!