ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಹಿರೇಮಠದಲ್ಲಿ. ಶ್ರೀ ಮಹಾ ದಾಸೋಹಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮ. ಶತಮಾನೋತ್ಸವದ ನಿಮಿತ್ಯ ಟೆಂಗಿನ ಮಠದ ಮನೆತನದವರ ವತಿಯಿಂದ ಐದು ದಿನಗಳ ಪರಿಯಂತ ಹಮ್ಮಿ ಕೊಡಲಾಗಿದೆ. ಮತ್ತು 1001 ಜಂಗಮಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು. ಪರಮ ಪೂಜ್ಯ ಶ. ಬ್ರ ಶ್ರೀ ಸಿದ್ದರಾಮ ಶಿವಾಚಾರ್ಯರು
ಹರಸುರ್ ಮಠ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು ಸಾನಿಧ್ಯ ಪರಮ ಪೂಜ್ಯ ಶ. ಬ್ರ. ಶ್ರೀ ರೇವಣಸಿದ್ಧ ಶಿವಾಚಾರ್ಯರು ನಡುವಿನ ಮಠ ರಟಕಲ್ ವಹಿಸಿಕೊಂಡಿದ್ದರು. ಮತ್ತು ಗ್ರಾಮದ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ ಅವರು ವೇದಿಕೆಯ ಉದ್ದೇಶಿಸಿ ಮಾತನಾಡಿದರು. ವೀರಣ್ಣ ಗಂಗಾಣಿ ನಿರೂಪಿಸಿದರು. ಮತ್ತು ಟೆಂಗಿನ ಮಠದ ಪರಿವಾರದವರಾದ ರಾಜಯ್ಯ ಸ್ವಾಮಿ ಟೆಂಗಿನ ಮಠ ಮತ್ತು ಮುಖಂಡರು ಗ್ರಾಮಸ್ಥರು ಮಹಿಳೆಯರು ಪುರಾಣ ಆಲಿಸಿದರು.
ವರದಿ : ರಮೇಶ್ ಕುಡಹಳ್ಳಿ
