ಧಾರವಾಡ ರಾಷ್ಟ್ರೀಯ ಮತ್ತು ಐಕಾನ್ ಅವಾರ್ಡ್ ಪ್ರಶಸ್ತಿಗಳ ಪ್ರದಾನ ಸಮಾರಂಭ ಧಾರವಾಡ
ದಿನಾಂಕ 10/08/2025 ಭಾನುವಾರ ಧಾರವಾದಲ್ಲಿ ನಡೆದ ಡ. ಎಸ್. ಎಸ್. ಪಾಟೀಲರ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ 5 ನೇ ವಾರ್ಷಿಕೋತ್ಸವ ಹಾಗೂ ವಿವಿಧ ಸಂಸ್ಥೆಗಳ ಉದ್ಘಾಟನೆ ಕಾರ್ಯಕ್ರಮ ಮತ್ತು ರಾಷ್ಟ್ರಿಯ ಐಕಾನ್ ಅವಾರ್ಡ್ ಪ್ರಶಸ್ತಿಗಳ ಪ್ರಧಾನ ಸಮಾರಂಭ ಅಂಬಿಕೊಂಡಿದುದು ಕಾರ್ಯಕ್ರಮಕ್ಕೆ ನನ್ನನು ಅನ್ವಹಿಸಿ ನನ್ನನ್ನು ಸನ್ಮಾನಿಸಿದಕ್ಕೆ ತುಂಬುರುದಯದ ಧನ್ಯವಾದಗಳು. ಎಸ್. ಎಸ್. ಪಾಟೀಲ್ ಸರ್ ನಿಮ್ಮ ಪ್ರೀತಿ ನಿಮ್ಮ ಬೆಂಬಲ ಸದಾ ನಮ್ಮಮೇಲಿರಲಿ. ಮತ್ತು ಅದೇರೀತಿಯಾಗಿ ಪತ್ರಕರ್ತನ ಧ್ವನಿಯ ಸಂಪಾದಕರಾದ ಹಾಸನ್ ಸಬ್ ಅಂಜಳ ಸರ್ ಇವರಿಗೂ ಕೂಡ ತುಂಬುರುದಯದ ಧನ್ಯವಾದಗಳು ನಿಮ್ಮ ಪ್ರೀತಿ ವಿಶ್ವಾಸ ಸದಾ ನನ್ನಮೇಲೆ ಇದೆ ರೀತಿ ಇರಲಿ ಎಂದು ಅದೇವರಲ್ಲಿ ಆರೈಸುತ್ತೆನೆ ಎಂದು ಕಲ್ಯಾಣ ಸಂಜೆ ಪತ್ರಿಕೆಯ ವರದಿಗಾರರು ಅಲ್ಲಾವಲಿ ಗಬ್ಬೂರು ರವರು ಅಭಿನಂದಿಸಿದ್ದಾರೆ.