ಹುಕ್ಕೇರಿ : ಬೆಲ್ಲದ ಭಾಗೇವಾಡಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಭಾಗೇವಾಡಿ ಗ್ರಾಮದ ವಿಶ್ವ ರಾಜ ಸಕ್ಕರೆ ಕಾರ್ಖಾನೆ ಯಲ್ಲಿ ನೀಡಸೋಸಿ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಶಿವಾನಂದ ಮಹಾಸ್ವಾಮಿಗಳು ಮತ್ತು ಶಿವಬಸವ ಅಭಿನವ್ ಮಂಜುನಾಥ್ ಮಹಾಸ್ವಾಮಿಗಳು ಸನ್ನಿದಿಯಲ್ಲಿ ದಿ. ಉಮೇಶ್ ವಿಶ್ವನಾಥ್ ಕತ್ತಿ ಯವರ ಗ್ರಂಥ ಲೋಕಾರ್ಪಣೆ ದಿನ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪ್ರಚಾರ ನಿಮಿತ್ಯ ಬೆಲ್ಲದ ಭಾಗೇವಾಡಿಯಲ್ಲಿ ಬಸವನಗೌಡ ಯತ್ನಾಳ ಅವರ ಆಗಮನದಿಂದ ರಮೇಶ್ ಕತ್ತಿ ಯವರಿಗೆ ಆನೆ ಬಲ ಬಂದಿದೆ ಮುಂಬರುವ ಚುನಾವಣೆಯ ಪೂರ್ವ ಸಿದ್ಧತೆ ಯಾಗಿ ಜನರಲ್ಲಿ ಪ್ರಚಾರವನ್ನು ಮಾಡಿ ಈ ಕಾರ್ಯಕ್ರಮವು ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ಹುಕ್ಕೇರಿ ಅವರ ಅಧ್ಯಕ್ಷತೆಯಲ್ಲಿ ಶಾಸಕ ನಿಖಿಲ್ ಕತ್ತಿಯವರ ಮಾತನಾಡಿ ನಮ್ಮ ತಂದೆಯವರು ಹಲವು ದಶಕಗಳ ಕಾಲ ಶಾಸಕರಾಗಿ ಮತ್ತು ಸಚಿವರಾಗಿ ಮತ್ತು ವಿಶೇಷವಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ಗಾಗಿ ಶ್ರಮಿಶಿದ್ದಾರೆ ಎಂದು ನಿಖಿಲ್ ಕತ್ತಿಯವರು ತಂದೆಯನ್ನು ನೆನೆದು ಭಾವುಕರಾದರು,
ಈ ಸಂದರ್ಭದಲ್ಲಿ ವಿಶ್ವನಾಥ್ ಸಕ್ಕರೆ ಖಾರ್ಖಾನೆ ಯಲ್ಲಿ ಊರಿನ ಗಣ್ಯರು ರಾಜಕೀಯ ಮುಖಂಡರು ಈ ಸಮಾರಂಬದಲ್ಲಿ ಮತ್ತೀತರು ಭಾಗವಹಿಸಿದರು.
ವರದಿ : ಸದಾನಂದ ಎಂ