69ನೇ ಧಮ ಚಕ್ರ ಪ್ರವರ್ತನ ಕಾರ್ಯಕ್ರಮದಲ್ಲಿ ಬೌದ್ಧ ಉಪಾಸಕರ ವತಿಯಿಂದ ಅನ್ನ ದಾಸೋಹ ಕಾರ್ಯಕ್ರಮ

ಕಲಬುರಗಿ ನಗರದಲ್ಲಿ ಬುದ್ಧ ವಿಹಾರದಲ್ಲಿ 69 ನೇ ಧಮ್ಮಚಕ್ರ ಪ್ರವರ್ತನ ಕಾರ್ಯಕ್ರಮದಲ್ಲಿ ಬೌದ್ಧ ಉಪಸಕರ ವತಿಯಿಂದ ಅನ್ನ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದಾಸೋಹ ಕಾರ್ಯಕ್ರಮವನ್ನು ಕಲಬುರ್ಗಿ ಗ್ರಾಮೀಣ ಮತ ಕ್ಷೇತ್ರದ ಶಾಸಕರಾದ ಶ್ರೀ ಬಸವರಾಜ ಮತ್ತಿಮೂಡ ಅವರು ಚಾಲನೆ ನೀಡಿದರು ಈ ಸಂಧರ್ಭದಲ್ಲಿ. ಸಂದೀಪ್ ಬರಣಿ ಜಿಲ್ಲಾ ಅಧ್ಯಕ್ಷರು ಕಲ್ಯಾಣ ಕರ್ನಾಟಕ ರಕ್ಷಣ ವೇದಿಕೆ ಕಲಬುರಗಿ. ರವಿ ದೇಗಾಂವ್ ಪೊಲೀಸ್ ಮಹಾ ಸಂಘ ಅಧ್ಯಕ್ಷರು ಕಲಬುರಗಿ. ಜಗದೀಶ್ ಮಾಳಗೆ ಅಧ್ಯಕ್ಷರು ಗ್ರಾಮ ಪಂಚಾಯತ್ ರಟಕಲ್. ಮಲ್ಲಿನಾಥ್ ಕಿವಿಡೇ ಅಧ್ಯಕ್ಷರು ಗ್ರಾಮ ಪಂಚಾಯತ್ ಔರಾದ್.ನಾಗೇಶ್ ಹೊಸಮನಿ ಭೀಮ್ ಆರ್ಮಿ ವಿಭೂಗಿ ಅಧ್ಯಕ್ಷರು ಕಲಬುರಗಿ, ನಾಗರಾಜ್ ಬೇವಿನಕರ್,ಆನಂದ್ ಅಂಕಲಗಿ ಕಾಂಗ್ರೆಸ್ ಮುಖಂಡರು. ಗುರುನಾಥ ಸಿಂಗೇ.ಸತೀಶ್ ಕಟ್ಟಿಮನಿ. ಡಾ. ಬಂಡಪ್ಪ ಧನ್ನಿ ಪಿಡಿಓ ಔರಾದ ವಿಷ್ಣುಸ್ವಾಮಿ ಭೌದ ಉಪಸಕರು ಇವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು
ವರದಿ ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ

error: Content is protected !!