ಕಾಳಜಿ ತಾಲೂಕಿನ ಸಾಲೋಳ್ಳಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ್ ದೇವಸ್ಥಾನ ಹತ್ತಿರ ಹಾಲುಮತ ಸಮಾಜ ವತಿಯಿಂದ ಹಾಗೂ ಗ್ರಾಮಸ್ಥರವತಿಯಿಂದ ಹಾಲುಮತದ ಆಶಾಕಿರಣ ದೈವಿಕಭಕ್ತ ಅಧ್ಯಾತ್ಮಿಕ ಪುರುಷ ಮತ್ತು ಹಾಲುಮತದ ಕಳಸದಂತಿರುವ ತ್ರಿಕಲಾ ಜ್ಞಾನಿತ್ರಿವಿದ ದಾಸೋಹ ಮೂರ್ತಿ ಕಾಗೆನೆಲೆ ಮಹಾ ಗುರುಪೀಠದ ಕಲ್ಯಾಣ ಕರ್ನಾಟಕ ವಿಭಾಗ (ತಿಂಥಣಿ ಬ್ರಿಡ್ಜ್ )ದ ಪೀಠಧಿಪತಿಗಳಾದ ಪರಮಪೂಜ್ಯ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿ ಲಿಂಗೈಕರಾದ ಪ್ರಯುಕ್ತ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು ಈ ಸಂಧರ್ಭದಲ್ಲಿ ಮಲ್ಲಪ್ಪ, ವಿಶ್ವನಾಥ್, ಸಂತೋಷ ಕೊಂಡಂಪಳ್ಳಿ ಸೈದಪ್ಪ, ಶಿವಕುಮಾರ್, ಕಲ್ಯಾಣರವ, ಶಿವಾನಂದ, ಅಶೋಕ್, ಕುಂಬಾರ, ಮಲ್ಲು, ಶ್ರೀಕಾಂತ್ ಅನೇಕರು ಉಪ ಸ್ಥಿತರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಜಿ
