ಬೆಳಗಾವಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಡಿ. ಸಿ. ಸಿ. ಬ್ಯಾಂಕ್ ಮತ್ತು ಅಪೇಕ್ಸ್ ಬ್ಯಾಂಕ್ ನಿರ್ದೇಶಕರು ಆದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಅವರು ಹೊಸ ವಂಟಮುರಿಯ ಗ್ರಾಮದ ಪರವೀನ ಬೆಫಾರಿ ಮೊನ್ನೆ ಧಾರಾಕಾರ ಮಳೆ ಕಾರಣ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಸರೆಗೆ ನಿಂತಿದ್ದ ಮನೆ ಕುಸಿದು ಮರಣ ಹೊಂದಿದ ಕಾರಣ ಅವರ ಮನೆಗೆ ಭೇಟಿ ಕೊಟ್ಟು ಸಾಂತ್ವಾನ ಹೇಳಿದರು
ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಲಗಮನಗೌಡ ಪಾಟೀಲ್ ಸಚಿವರ ಆಪ್ತರು ಪಿ. ಎಲ್. ಡಿ. ಬ್ಯಾಂಕ್ ನಿರ್ದೇಶಕರು ಆದ ರಾಮಣ್ಣ ಗುಳ್ಳಿ, ಶೈಕ್ಷಣಿಕ ಆಪ್ತ ಸಹಾಯಕರಾದ ಜಂಗ್ಲಿ ಸಾಬ್ ನಾಯಕ್ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಸಿದ್ದಪ್ಪ ಹೋಳಿಕಾರ, ಶಿವಪ್ಪ ವಣ್ಣೂರಿ ಸುಖಪ್ಪ ಪಕಾಲಿ, ಗ್ರಾಮ ಪಂಚಾಯತಿ ಸದಸ್ಯರಾದ ಹಣಮಂತ ಮುದಗನ್ನವರ, ಮಾರುತಿ ಮಸ್ತಿ, ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷರಾದ ಈರಪ್ಪ ಪಾಟೀಲ್, ಮುಸ್ಲಿಂ ಸಮಾಜದ ಅಧ್ಯಕ್ಷರಾದ ಆರಿಫ್ ಮುಲ್ಲಾ ಊರಿನ ಹಿರಿಯರಾದ ಲಗಮಪ್ಪಾ ಹೊಳಿಕಾರ ಸತ್ಯಪ್ಪಾ ತಿರಗು ಕಮಲಪ್ಪಾ ಕೆಸರೂರ ದ್ಯಾಮಪ್ಪ ವಣ್ಣೂರಿ ಗಣಪತಿ ಶಿರಾಯಿ, ಗೌಸಾಬ ಗೋಕಾಕ, ಸುರೇಶ ತಿರಗು, ಅಪ್ಪಣ್ಣ ತಿರಗು, ಯಲ್ಲಪ್ಪ ತಿರಗು, ಬಾಲಕೃಷ್ಣ ಸತ್ತ್ಯನ್ನಗೋಳ, ಸಿದ್ದಪ್ಪ ಬಸರಗಿ, ಆರಿಫ್ ಮುಲ್ಲಾ, ಲಗಮಪ್ಪ ಪಾಟೀಲ್,ಮಲ್ಲಪ್ಪ ದ್ಯಾಮಣ್ಣಗೋಳ, ಸಿದ್ದಪ್ಪ ಪೂಜೇರಿ, ಈರಪ್ಪ ಅಬ್ಬುಗೋಳ, ಲಕ್ಷ್ಮಣ ಕಟಾಬಳಿ,ಕರಿಮ ಬೆಪಾರಿ, ಮುಂತಾದವರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಮ್
