ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜಿವಂರಾಮ್ ಜಯಂತಿ ಆಚರಣೆ

ಹುಕ್ಕೇರಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿಶು ಅಭಿವೃದಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿ ಆದ್ ಸಾಮಾಜಿಕ ಕಳಕಳಿಯಿಂದ್ ಸಮಾಜ್ಯ ವು ಪ್ರಗತಿಪರ ಮಾರ್ಗದಲ್ಲಿ ಸಾಗಲು ಭಾರತವು ಬೆಳೆಲೆಯಲ್ಲಿ ಸಾಧ್ಯ ಎನ್ನುವ ಹಿತದೃಷ್ಟಿಯಿಂದ್ ಬಾಬು ಜಗಜೀವನ್ ರಾಮ್ ಅವರ ಜಯಂತಿಯನ್ನು ಆಚರಿಸಲಾಯಿತು ಹುಕ್ಕೇರಿ ಯ ಶಿಶು ಅಭಿವೃದಿ ಯೋಜನಾಧಿಕಾರಿಗಳ ಮಾತನಾಡಿ ನಮ್ಮ ದೇಶ ಸಮಾಜ ಸುಧಾರಾಕಾರದ ಜಗಜೀವನ್ ರಾಮ್ ಅವರು ವಳೆಯ ಕೊಡುಗೆಗಳನ್ನು ನೀಡಿದಾರೆ ಅವರ ಮಾರ್ಗದಲ್ಲಿ ನಾವು ನಡೆದುಕೊಂಡು ಬರುವ ಹಾಗೆ ತಿಳಿಸಿ ಮಾತನಾಡಿ ಬೆಳವಣಿಗೆಗಲ್ಲಿ ನೇತೃತ್ವದಲ್ಲಿ ಜಯಂತಿಯನ್ನು ಮನತ್ಪೂರ್ವಕವಾಗಿ ಆಚರಿಸಿದರು

ಈ ಸಂದರ್ಭದಲ್ಲಿ
ಸಿ ಡಿ ಪಿ ಓ.ಹೊಳೆಪ್ಪ ಎಚ್ ಎಸಿಡಿಪಿಓ ಕಮಲಾ.ಹಿರೇಮಠ ಮಹದೇವ ಕೋಳಿ ಹಿರಿಯ ಮೇಲ್ವಿಚಾರಕಿಯರು ಶೈಲಾ ಕುರಾಣಿ ಮಾನಗಾವಿ. ದೊಡ್ಡವ್ವ ಮರೆಪ್ಪಗೋಳ.ಎಫ್.ಡಿ.ಎ ಚಂದ್ರಿಕಾ ಸಿಂಧೆ ಮೇಲ್ವಿಚಾರಕಿಯರು ಪದ್ಮಶ್ರೀ ದೊಡ್ಡನ್ನವರ ಶೈಲಾ ಪಾಟೀಲ. ಶೋಭ ಬಸ್ತವಾಡೆ.ಮಹಾದೇವಿ ದಾವಲಟ್ಟಿ ಇಂದಿರಾ ಮಾದರ ಪೋಷಣ ಸಂಯೋಜಕರಾದ ವಿಶ್ವನಾಥ ಕೂಟಬಾಗಿ ಡಿಇಓ ಕವಿತಾ ಕಂಬಾರ ಮೇಸೇಂಜರ್ ದೀಪಾ ಪೋತದಾರ ಜವಾನ ಮಹಾದೇವಿ ಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಮ್

error: Content is protected !!