ಹುಕ್ಕೇರಿ : ತಾಲೂಕಿನ ಗುಡಸ ಗ್ರಾಮದ ಅಂಬೇಡ್ಕರ ನಗರದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತ್ತು ಗ್ರಾಮದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾದ ಪ್ರಶಾಂತ ಕಾಂಬಳೆ ಯವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ವಿವರಶಿ ಅವರ ವಿದ್ಯಾಭ್ಯಾಸದ ಬಗ್ಗೆ ಮಾತನಾಡಿದರು 2026 ಮಂಗಳವಾರ, ಏಪ್ರಿಲ್ 14, 2026 ರಂದು ಆಚರಿಸಲಾಗುತ್ತದೆ, ಇದು ಭಾರತೀಯ ಸಂವಿಧಾನದ ಮುಖ್ಯ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆಯಾಗಿದೆ. ಇದು ಭಾರತದಲ್ಲಿ ಗೆಜೆಟೆಡ್ ಸಾರ್ವಜನಿಕ ರಜಾದಿನವಾಗಿದೆ, ಸಾಮಾಜಿಕ ಸಮಾನತೆ, ಕಾನೂನು ಮತ್ತು ಶಿಕ್ಷಣಕ್ಕೆ ಅವರ ಕೊಡುಗೆಗಳನ್ನು ಎತ್ತಿ ತೋರಿಸುವ ರಾಷ್ಟ್ರವ್ಯಾಪಿ ಗೌರವಗಳು ಮತ್ತು ವಿಶೇಷ ಸರ್ಕಾರಿ ಕಾರ್ಯಕ್ರಮಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದರು
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮಹಾಲಿಂಗ ಬಂಗಾರಿ. ಶಂಕರ ಶಮರಂತ. ಶಶಿಕಾಂತ್ ಹೆಗ್ಗಪ್ಪಗೊಳ್. ಪ್ರಶಾಂತ ಕಾಂಬ್ಳೆ. ರಾಹುಲ ಖಾತೆದಾರ್. ಅಭಿ ನಡುಗೇರಿ. ಸಾಗರ್ ಬಂಗಾರಿ. ಅಜಿತ್ ಬಂಗಾರಿ. ಓಂಕಾರ್ ಕಾಂಬ್ಳೆ. ಭಾಸ್ಕರ್ ಭುವಿವಡ್ಡರ ಮುಂತಾದವರು ಉಪಸ್ಥಿತರಿದ್ದರು.
