ಡಾ.ಬಿ ಆರ್ ಅಂಬೇಡ್ಕರ್ 135ನೇ ಜಯಂತಿ ಆಚರಣೆ ಗುರುಶಾಂತ ಪಾವಟೆ

ಹುಕ್ಕೇರಿ.ತಾಲೂಕಾ ಆಡಳಿತ, ತಾಲೂಕ ಪಂಚಾಯತ, ಪುರಸಭೆ ಹುಕ್ಕೇರಿ ಮತ್ತು ಸಂಕೇಶ್ವರ ಹಾಗೂ ಸಮಾಜ ಕಲ್ಯಾಣ ಹುಕ್ಕೇರಿ
ಇವರ ಸಂಯುಕ್ತ ಆಶ್ರಯದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ
ಡಾ. ಬಿ. ಆರ್.ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ

ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕ ಪೂಜೆ ಸಲ್ಲಿಸಿದ ಗಣ್ಯ ಮಾನ್ಯರಿಂದ ಪುಷ್ಪ ನಮನ ಸಲ್ಲಿಸಿದರು

ವೇದಿಕೆ ಮೇಲಿನ ಗಣ್ಯ ಮಾನ್ಯರ ರಿಂದ
ಸಂವಿಧಾನ ಪೀಠಿಕೆ ವಾಚನ
ಶ್ರೀ ಪಿ. ಆಯ್. ಕೋಟಿವಾಲೆ ಇವರಿಂದಾ
. ಸ್ವಾಗತ ಭಾಷಣ
ಶ್ರೀ. ಗುರುಶಾಂತ ಪಾವಟೆ
(ಸಹಾಯಕ ನಿರ್ದೇಶಕರು ಸಮಾಜಕಲ್ಯಾಣ ಇಲಾಖೆ ಹುಕ್ಕೇರಿ ಇವರಿಂದ)
ಅತಿಥಿ ಉಪನ್ಯಾಸ
ಪ್ರೋ. ಲಕ್ಷ್ಮಣ. ಚಂದ್ರಪ್ಪ, ಬಕ್ಕಾಯಿ (ಪ್ರಧಾನ ಕಾರ್ಯದರ್ಶಿಗಳು ಡಾ. ಬಿ. ಆರ್.ಅಂಬೇಡ್ಕರ್ ಸಮುದಾಯ ಪ್ರಗತಿ ಸಂಸ್ಥೆ ಧಾರವಾಡ. ಇದರಿಂದ ಸವಿಧಾನ ಹಾಗೂ ಆರ್ಟಿಕಲ್ ಬಗ್ಗೆ ಸವಿಸ್ತಾರವಾಗಿ ತಿಳಿ ಹೇಳಿದರು
ಅಧ್ಯಕ್ಷರ ಭಾಷಣ :
ಶ್ರೀ ಬಲರಾಮಕಟ್ಟಿಮನಿ (ಮಾನ್ಯ ತಹಶೀಲ್ದಾರರು ಹುಕ್ಕೇರಿ ಸರ್ವರಲ್ಲಿ ಶಿಕ್ಷಣ ಜಾಗೃತರಾಗಿರಬೇಕು

ಶ್ರೀಗಳ ಆಶೀರ್ವಚನ
ಪ.ಪೂ ನಿಜಲಿಂಗೇಶ್ವರ ಸ್ವಾಮೀಜಿ
ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನ ಮಠ ನಿಡಸೋಸಿ.
ಟಿ ಆರ್ ಮಲ್ಲಾಡದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್, ಹುಕ್ಕೇರಿ
ವಂದನಾರ್ಪಣೆ
ಶ್ರೀ ಶಿವಾನಂದ ಶೆಟ್ಟೆನ್ನವರ ಇವರಿಂದ.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ : ಸನ್ಮಾನ
ಹಾಗೂ
ಸಾಧಕರಿಗೆ ಸನ್ಮಾನ
ಶ್ರೀಕಾಂತ ಪುಂಡಲೀಕ ತಳವಾರ
ಶ್ರೀ ರಮೇಶ ಕೋಚರಿಕರ
ಶ್ರೀ ಉದಯಕುಮಾರ ಹುಕ್ಕೇರಿ
ಶ್ರೀ ಲಗಮಪ್ಪ ಶಿವರಾಯಿ ಕಾಳಿ.

ವೇದಿಕೆ ಮೇಲೆ ಉಪಸ್ಥಿತರಿದ್ದ
ಶ್ರೀ ಕರೆಪ್ಪ ಗುಡನ್ನವರ್ ಮಾನ್ಯ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಗಳ ಜಾಗೃತ ಮತ್ತು ಉಸ್ತುವಾರಿ ಸಮಿತಿ ನಾಮ ನಿರ್ದೇಶಕ ಸದಸ್ಯರು ಬೆಳಗಾವಿ.
ಶ್ರೀ ರಮೇಶ್ ಹುಂಜಿ ಮಾನ್ಯ ಬೆಳಗಾವಿ ಉಪ ವಿಭಾಗ ಪರಿಶಿಷ್ಟ ಜಾತಿ ಪರಿಸ್ಥಿತಿ ವರ್ಗಗಳ ಜಾಗೃತ ಮತ್ತು ಉಸ್ತುವಾರಿ ಸಮಿತಿ ನಾಮ ನಿರ್ದೇಶಕ ಸದಸ್ಯರು ಬೆಳಗಾವಿ.
ಶ್ರೀ ಶಾನೂರ್ ತಹಶೀಲ್ದಾರ್ ಮಾನ್ಯ ಅಧ್ಯಕ್ಷರು ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹುಕ್ಕೇರಿ
ಶ್ರೀ ಹೊಳೆಪ್ಪ ಎಚ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹುಕ್ಕೇರಿ. ಶ್ರೀಮತಿ ಸವಿತಾ ಹಲಕಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಶ್ರೀಮತಿ ಪ್ರಭಾವತಿ ಪಾಟೀಲ್ ಕ್ಷೇತ್ರ ಶಿಕ್ಷಣಾಧಿಕಾರಿಗಳು.
ಮುಖಂಡರಾದ ಮಲ್ಲಿಕಾರ್ಜುನ್ ರಾಸಿಂಗೆ. ಆನಂದ್ ಪಾಟೀಲ್ ಕೆಂಪಣ್ಣ ಶಿರಹಟ್ಟಿ ಮುತ್ತು ಕಾಂಬಳೆ ಶ್ರೀಕಾಂತ್ ತಳವಾರ್ ರಮೇಶ್ ಕೋಚರಿಕರ್ ಸದಾ ಕಾಂಬಳೆ ಪ್ರಕಾಶ್ ಮೈಲಾಕಿ
ಈ ಕಾರ್ಯಕ್ರಮದಲ್ಲಿ ಮುಖ್ಯ ಅಧಿಕಾರಿಗಳು ಪುರಸಭೆ ಹುಕ್ಕೇರಿ ಮತ್ತು ಸಂಕೇಶ್ವರ್ ಹಾಗೂ ಆರಕ್ಷಕ ವೃತ್ತ ನಿರೀಕ್ಷಕರು ಕೆರೆ ಸಂಖ್ಯೆ ಮಾಡಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಗಳು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು. ಅಂಗನವಾಡಿ ಸಹಾಯಕ ಸಹಾಯಕಿಯರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು ಮತ್ತು ತಾಲೂಕಿನ ವಿವಿಧ ಸಂಘಟನೆ ಮುಖಂಡರು ಪದಾಧಿಕಾರಿಗಳು ಹಾಗೂ ಸಮಾಜದ ಬಾಂಧವರು ಮಹಿಳೆಯರು ಮಕ್ಕಳು ಹಾಗೂ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.

ವರದಿ : ಸದಾನಂದ

error: Content is protected !!