ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಪಟ್ಟಣದಲ್ಲಿ ಚಾಕುನಿಂದ ಕುತ್ತಿಗೆಗೆ ಇರಿದು ಕೊಲೆಗೆ ಯತ್ನ

ಜಾಕಿರ ತಂದೆ ನಶಿರುದ್ದೀನ ಮಂಡಿ ಪೀರ
ಚಾಕುವಿನಿಂದ ಖಾಜೆ ಸಾಬ ತಂದೆ ಸೋಪಿ ಸಾಬ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿದ್ದಾನೆ
ಗಾಯ ಆಗಿ ತುಂಬಾ ರಕ್ತ ಹೋಗಿದೆ
ಖಾಜಾಸಾಬ ಮಂಡಿಪೀರಾ ಅವರನ್ನು ಹುಣಸಿಗಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ ಕಿವಿಯಲ್ಲಿ ರಕ್ತ ಬರುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿಗೆ ಜಿಲ್ಲಾ ಆಸ್ಪತ್ರೆ ರವಾನೆ ಮಾಡಿದ್ದಾರೆ,

ಆರೋಪಿಯಾದ ಜಾಕಿರ ಮಂಡಿಪೀರಾ ಮೇಲೆ ಹುಣಸಗಿಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

ಕೂಡಲೇ ನನ್ನ ಗಂಡನ ಮೇಲೆ ಹಲ್ಲೆ ಮಾಡಿದಂತ ವ್ಯಕ್ತಿಯನ್ನು ಬಂಧಿಸಬೇಕೆಂದು ಖಾಜಾಸಾಬ ಮಂಡಿಪೀರ ಪತ್ನಿ ಕಾಶಿಂಬಿ ಒತ್ತಾಯಿಸಿದ್ದಾರೆ.

ವರದಿ : ರಸೂಲ್ ಬೆನ್ನೂರ್

error: Content is protected !!