ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಾಟದಹೊಸಳ್ಳಿ ಕೆರೆಯಲ್ಲಿ ಘಟನೆ .
ಸಂತೋಷ್ ಕುಮಾರ್ (27)
ಅರವಿಂದ್ (19) ಮೃತ ದುರ್ದೈವಿಗಳು
ಮೃತರೆಲ್ಲರೂ ಗೌರಿಬಿದನೂರು ತಾಲ್ಲೂಕಿನ ಮಣಿವಾಲ ಗ್ರಾಮದವರು.
ಬಿರು ಬೇಸಿಗೆ ತಾಳಲಾರದೆ 4 ಜನ ಕೆರೆಯಲ್ಲಿ ಈಜಲು ಬಂದಿದ್ದ ವೇಳೆ ದುರ್ಘಟನೆ .
ಒಂದು ಮೃತ ದೇಹವನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ ಇನ್ನೊಂದು ಶವ ಕೆರೆಯ ನೀರಿನಲ್ಲಿ ಇದ್ದರಿಂದ ಗೌರಿಬಿದನೂರು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಬಂದು ಹುಡುಕಾಟ ನಡೆಸುತ್ತಿದ್ದಾರೆ
ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ಆರಕ್ಷಕ ನಿರೀಕ್ಷಕರಾದ ಹರೀಶ್ ಕುಮಾರ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವರದಿ : ನವೀನ್ ಕುಮಾರ್
