ಡಾ|| ಬಾಬಾಸಾಹೇಬ ಅಂಬೇಡ್ಕರವರ 135 ನೇ ಜಯಂತಿ ಮಹೋತ್ಸವ

ಹುಕ್ಕೇರಿ ಗುಡಸ 2026 ತಾ. ಹುಕ್ಕೇರಿ ಜಿ. ಬೆಳಗಾವಿ ಭೀಮೋತ್ಸವ 2026 ಅಂಗವಾಗಿ ಸ್ಪರ್ಧೆಗಳು
໖: 27-05-2026 0
ಮುಂಜಾನೆ 9-00 ಗಂಟೆಗೆ
ಚೆಸ್ ಸ್ಪರ್ಧೆ (ಓಪನ್)
1ನೇ ಬಹುಮಾನ ರೂ. 1000 ರೂ.( ಶ್ರೀ ರಾಜು ಬಂಗಾರಿ
2ನೇ ಬಹುಮಾನ ರೂ. 500 ರೂ. ಪಿ.ಕೆ.ಪಿ.ಎಸ್.
3ನೇ ಬಹುಮಾನ ರೂ. 300 ರೂ. ನಿರ್ದೇಶಕರು ಗುಡಸ)
ಸ್ಥಳ : ಅಂಬೇಡ್ಕರ ಮೈದಾನ ಗುಡಸ
ಮಧ್ಯಾಹ್ನ 12-00 ಗಂಟೆಗೆ ಕೇರಂ ಸ್ಪರ್ಧೆ (ಓಪನ್)
1ನೇ ಬಹುಮಾನ ರೂ. 1000 ರೂ.(ಡಾ. ಬಿ.ಆರ್.
2ನೇ ಬಹುಮಾನ ರೂ. 500 ರೂ. ಅಂಬೇಡ್ಕರ ಸ್ಪೋರ್ಟ್ಸ
3ನೇ ಬಹುಮಾನ ರೂ. 300 ರೂ. ಕ್ಲಬ್ ವತಿಯಿಂದ)
໖: 28-05-2026 0
ಮುಂಜಾನೆ 9-00 ಗಂಟೆಗೆ
ವಿಷಯ : ಡಾ. ಅಂಬೇಡ್ಕರವರ ಜೀವನ ಚರಿತ್ರೆ
ನಿಬಂಧ ಸ್ಪರ್ಧೆ
1ನೇ ಬಹುಮಾನ ರೂ. 500 ರೂ. (ಶ್ರೀ ಚಂದು ಮಂಕಾಳೆ
2ನೇ ಬಹುಮಾನ ರೂ. 300 ರೂ. ಹರ್ಬಲ್ ಲೈಫ್
3ನೇ ಬಹುಮಾನ ರೂ. 200 ರೂ. ಕೋಚ ಇವರಿಂದ)
ಮುಂಜಾನೆ 11-00 ಗಂಟೆಗೆ
ಮಹಿಳೆಯರಿಗಾಗಿ ಲಿಂಬು ಚಮಚೆ ಸ್ಪರ್ಧೆ
1ನೇ ಬಹುಮಾನ ರೂ. 500 ರೂ. (ಶ್ರೀ ಶಂಕರ
2ನೇ ಬಹುಮಾನ ರೂ. 300 ರೂ. ಶಮರಂತ
3ನೇ ಬಹುಮಾನ ರೂ. 200 ರೂ. ಇವರಿಂದ)
ಮುಂಜಾನೆ 10-00 ಗಂಟೆಗೆ
ರಂಗೋಲಿ ಸ್ಪರ್ಧೆ
1ನೇ ಬಹುಮಾನ ರೂ. 500 ರೂ. (ಶ್ರೀ ಮುತ್ತು
2ನೇ ಬಹುಮಾನ ರೂ. 300 ರೂ. ಕಾಂಬಳೆ
3ನೇ ಬಹುಮಾನ ರೂ. 200 ರೂ. ಗುತ್ತಿಗೆದಾರರು)
ಮಧ್ಯಾಹ್ನ 2-00 ಗಂಟೆಗೆ
ಸ್ಪರ್ಧಾತ್ಮಕ ಪರೀಕ್ಷೆ ಸ್ಪರ್ಧೆ
1ನೇ ಬಹುಮಾನ ರೂ. 500 ರೂ. (2
2ನೇ ಬಹುಮಾನ ರೂ. 300 ರೂ. ಬಂಗಾರಿ
3ನೇ ಬಹುಮಾನ ರೂ. 200 ರೂ. ಇವರಿಂದ)
ಮಧ್ಯಾಹ್ನ 12-00 ಗಂಟೆಗೆ ಮಹಿಳೆಯರಿಗಾಗಿ ಸಂಗೀತ ಖುರ್ಚಿ
1ನೇ ಬಹುಮಾನ ರೂ. 500 ರೂ. (ಶ್ರೀ ಅಪ್ಪಣ್ಣಾ
2ನೇ ಬಹುಮಾನ ರೂ. 300 ರೂ. ಖಾತೇದಾರ ಮಾಜಿ
3ನೇ ಬಹುಮಾನ ರೂ. 200 ರೂ. ಗ್ರಾ.ಪಂ.ಅಧ್ಯಕ್ಷರು)
ಮಧ್ಯಾಹ್ನ 4-30 ಗಂಟೆಗೆ ಡಾ. ಅಂಬೇಡ್ಕರವರ ಜೀವನ ಚರಿತ್ರೆ ಕುರಿತು (ವೇಳೆ : 5 ನಿಮಿಷ)
ಭಾಷಣ ಸ್ಪರ್ಧೆ
1ನೇ ಬಹುಮಾನ ರೂ. 500 ರೂ. (ಶ್ರೀ ಮಂಜು
2ನೇ ಬಹುಮಾನ ರೂ. 300 ರೂ. ಕಾಮತ ಚಲನಚಿತ್ರ
3ನೇ ಬಹುಮಾನ ರೂ. 200 ರೂ. ಸಹನಿರ್ಮಾಪಕರು)
ಅತಿಥಿಗಳಿಂದ ಭಾಷಣ : ಶ್ರೀ ಭೀಮಪುತ್ರ ಸಂ. ದೊಡಮನಿ, ಶ್ರೀ ಎಂ.ಜಿ.ಎಮ್. ಶಿಕ್ಷಕರು ಇವರುಗಳಿಂದ
ಸಂಜೆ 6-00 ಗಂಟೆಗೆ ಡ್ಯಾನ್ಸ ಪ್ರೋಗ್ರಾಮ್ 29-05-2026 ದಿ, 9-00 ಎಸ್.ಕೆ. ಇವೆಂಟ್ಸ್ ಕೊಟಬಾಗಿ ಇವರಿಂದ ಆರ್ಕೆಸ್ಟ್ರಾ

error: Content is protected !!